ಹು-ಧಾ ಆಟೋದವರಿಕೆ ಡಿಸಿಪಿ ಬ್ಯಾಕೋಡ ‘ಖಡಕ್ ಎಚ್ಚರಿಕೆ’…

ಹುಬ್ಬಳ್ಳಿ: ಅವಳಿನಗರದಲ್ಲಿರುವ ಆಟೋ ರಿಕ್ಷಾ ಹೊಂದಿರುವ ಚಾಲಕ ಮತ್ತು ಮಾಲೀಕರಿಗೆ ಪೊಲೀಸ್ ಕಮೀಷನರೇಟಿನ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಗೋಪಾಲ ಬ್ಯಾಕೋಡ ಅವರು ಖಡಕ್ ವಾರ್ನಿಂಗ್ ನೀಡಿದ್ದು, ಹುಬ್ಬಳ್ಳಿ ಧಾರವಾಡದ ಆಟೋದವರು ಎಚ್ಚೆತ್ತುಗೊಳ್ಳಬೇಕಿದೆ.
ಡಿಸಿಪಿ ಅವರು ನೀಡಿದ ಹೇಳಿಕೆ ಇಲ್ಲಿದೆ ನೋಡಿ…
ಡಿಸಿಪಿಯವರು ನೀಡಿರುವ ಎಚ್ಚರಿಕೆಯನ್ನ ಅರಿತುಕೊಂಡು ದಾಖಲೆಗಳನ್ನ ಸರಿ ಮಾಡಿಕೊಳ್ಳದಿದ್ದರೇ ಆಟೋಗಳ ಜಪ್ತಿ ನಡೆಯಲಿದೆ. ಈ ಮೂಲಕ ಸಾರ್ವಜನಿಕರು ಪ್ರಯಾಣಿಸುವ ಸಮಯದಲ್ಲಿ ಏನಾದರೂ ನಡೆದರು ಸೌಲಭ್ಯಗಳು ದೊರೆಯಲಿವೆ.