Posts Slider

Karnataka Voice

Latest Kannada News

ದೀಪಾವಳಿ ಖುಷಿ ಹೆಚ್ಚಿಸಲು ಸಜ್ಜಾಗಿರುವ ಅಮೀನಗಡ ಶಾಫಿ- ಗಿಫ್ಟ್ ಬಾಕ್ಸ್ ಕೂಡಾ ಲಭ್ಯ..

1 min read
Spread the love

ಧಾರವಾಡ: ದೀಪದ ಹಬ್ಬ ದೀಪಾವಳಿಯ ಸೊಬಗನ್ನ ಮತ್ತಷ್ಟು ಹೆಚ್ಚಿಸಿ, ನಿಮಗಿಷ್ಟವಾದವರಿಗೆ ಹೊಸ ಬಗೆಯ ಸಂತಸವನ್ನ ಕೊಡಬೇಕೆಂಬ ಭಾವನೆ ನಿಮ್ಮಲ್ಲಿ ಮೂಡಿದ್ರೇ, ತಕ್ಷಣವೇ ಧಾರವಾಡದ ಕೆಸಿಸಿ ಬ್ಯಾಂಕ್ ಎದುರಿಗೆ ಇರುವ ಅಮೀನಗಡ ಶಾಫಿಗೆ ಭೇಟಿ ನೀಡಿ, ನೀವೂ ಊಹಿಸಲು ಆಗದೇ ಇರುವಂತಹ ಗಿಫ್ಟಗಳು ನಿಮಗೆ ಸಿಗಲಿವೆ.

ಹೌದು.. ಅಮೀನಗಡ ಕೋಲ್ಡ್ ಡ್ರಿಂಕ್ಸ್ ಹೌಸ್ ನಿಮಗೆಲ್ಲ ಗೊತ್ತಿರೋದೆ. ಅದೇ ಕಟ್ಟಡದ ಅಂಡರ್ ಗ್ರೌಂಡನಲ್ಲಿರುವ ಅಮೀನಗಡ ಶಾಪಿ ಮೊಟ್ಟಮೊದಲ ಬಾರಿಗೆ ವಿಶೇಷ ಬಗೆಯ ಗಿಫ್ಟ ಬಾಕ್ಸಗಳನ್ನ ಸಿದ್ಧಪಡಿಸಿದೆ.

ಗ್ರಾಹಕರಿಗೆ ಇಷ್ಟವಾಗುವ ರೀತಿಯಲ್ಲಿ ಉತ್ತರ ಭಾರತದ ತಿನಿಸುಗಳಾದ ಸಮೋಸಾ, ಕಚೋರಿ, ಡ್ರೈ ಪ್ರೂಟ್ಸ್ ಕಟ್ಲಿ, ಪತ್ರಾ, ಮಸಾಲಾ ಪಫ್ ಗಳು ದೊರೆಯಲಿವೆ.

ಅಮೀನಗಡ ಶಾಫಿಯ ಕೋರಿಕೆಯು ಇಲ್ಲಿದೆ ನೋಡಿ..

ಪ್ರಿಯ ಗ್ರಾಹಕರೇ

ನಮ್ಮ ದೇಶದ ಬೆಳಕಿನ ಹಬ್ಬಕ್ಕೆ ಅಮೀನಗಡ್ ಶಾಪಿ ಮೊಟ್ಟ ಮೊದಲ ಬಾರಿಗೆ ವಿಶೇಷ ಬಗೆಯ ಗಿಫ್ಟ್ ಬಾಕ್ಸ್ ಗಳನ್ನು ಪ್ರಸ್ತುತಪಡಿಸುತ್ತಿದೆ.

ಇವು ಉತ್ತರ ಭಾರತದ ತಿನಿಸುಗಳಾದ ಸಮೋಸಾ , ಕಚೋರಿ, dry fruit katli, patra, ಮಸಾಲ ಪಫ್ ಗಳನ್ನು ಒಳಗೊಂಡಿವೆ.

ಇದರ ಜೊತೆಗೆ ಸಾಂಪ್ರದಾಯಿಕ dry fruit ಬಾಕ್ಸ್ ಗಳೂ ಕೂಡ ಲಭ್ಯ.

ಇಂದೇ ಭೇಟಿ ನೀಡಿ

ಅಮೀನಗಡ್ ಕೋಲ್ಡ್ ಡ್ರಿಂಕ್ಸ್ , ಅಂಡರ್ ಗ್ರೌಂಡ್ ನಲ್ಲಿರುವ ಅಂಗಡಿ

KCC ಬ್ಯಾಂಕ್ ಎದುರಿಗೆ.

For Deepawali orders contact number and name

Ashok Amingad 9845407087 Akul Amingad 8762307087


Spread the love

Leave a Reply

Your email address will not be published. Required fields are marked *