ಧಾರವಾಡದಲ್ಲಿಂದು 297 ಪಾಸಿಟಿವ್: 156 ಗುಣಮುಖ- 10ಸೋಂಕಿತರು ಸಾವು
        ಧಾರವಾಡದಲ್ಲಿಂದು 297 ಪಾಸಿಟಿವ್: 156 ಗುಣಮುಖ- 10ಸೋಂಕಿತರು ಸಾವು
ಧಾರವಾಡ: ಜಿಲ್ಲೆಯಲ್ಲಿ ಇಂದು ಮತ್ತೆ 297 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು. ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ 12492 ಕ್ಕೇರಿದೆ. ಇಂದು 156 ಸೋಂಕಿತರು ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 9378ಕ್ಕೇರಿದೆ.
ಸಮಗ್ರ ಮಾಹಿತಿ ಇಲ್ಲಿದೆ
                      
                      
                      
                      
                      
                        