ರಾಜ್ಯದಲ್ಲಿಂದು 8244 ಪಾಸಿಟಿವ್- 8865ಗುಣಮುಖ: 119ಸೋಂಕಿತರ ಸಾವು
1 min readರಾಜ್ಯದಲ್ಲಿಂದು 8244 ಪಾಸಿಟಿವ್- 8865ಗುಣಮುಖ: 119ಸೋಂಕಿತರ ಸಾವು
ರಾಜ್ಯದಲ್ಲಿ ಇಂದು ಮತ್ತೆ 8244 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಪಾಸಿಟಿವ್ ಸಂಖ್ಯೆ 467689ಕ್ಕೇರಿದೆ. ಇಂದಿನ 8865 ಸೋಂಕಿತರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಮೂಲಕ ಬಿಡುಗಡೆಯಾದವರ ಸಂಖ್ಯೆ 361823ಕ್ಕೇರಿದೆ. ಇಂದು ರಾಜ್ಯದಲ್ಲಿ 119 ಸೋಂಕಿತರು ಸಾವಿಗೀಡಾಗಿದ್ದು, ಈ ಮೂಲಕ 7384 ಸೋಂಕಿತರು ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ನಿಂದ ಸಾವಿಗೀಡಾಗಿದ್ದಾರೆ.
ಪ್ರತಿ ಜಿಲ್ಲೆಯ ಮಾಹಿತಿ ಇಲ್ಲಿದೆ ನೋಡಿ..