ರಾಜ್ಯದಲ್ಲಿಂದು 9543 ಪಾಸಿಟಿವ್- 6522 ಗುಣಮುಖ- 79 ಸೋಂಕಿತರ ಸಾವು

ರಾಜ್ಯದಲ್ಲಿಂದು 9543 ಪಾಸಿಟಿವ್- 6522 ಗುಣಮುಖ- 79 ಸೋಂಕಿತರ ಸಾವು
ರಾಜ್ಯದಲ್ಲಿಂದು ಮತ್ತೆ 9543 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ರಾಜ್ಯದಲ್ಲಿ 575566 ಪಾಸಿಟಿವ್ ಸಂಖ್ಯೆಯಾಗಿದೆ. ಇಂದು 6522 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈ ಮೂಲಕ ಬಿಡುಗಡೆಯಾದವರ ಸಂಖ್ಯೆ 462241 ಕ್ಕೇರಿದೆ.
ಇಂದು ರಾಜ್ಯದಲ್ಲಿ79 ಸೋಂಕಿತರು ಸಾವಿಗೀಡಾಗಿದ್ದು, ರಾಜ್ಯದಲ್ಲಿ ಒಟ್ಟು 8582 ಸೋಂಕಿತರು ಕೊರೋನಾ ಪಾಸಿಟಿವನಿಂದ ಸಾವಿಗೀಡಾದಂತಾಗಿದೆ.
ಪ್ರತಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..