Posts Slider

Karnataka Voice

Latest Kannada News

ಶುರುವಾಯಿತು ಗ್ರಾ.ಪಂ ಮತ ಎಣಿಕೆ: ಯಾವ ಊರಲ್ಲಿ ಯಾರೂ ಮುಂದು…!

1 min read
Spread the love

ಧಾರವಾಡ: ಪ್ರತಿ ಗ್ರಾಮದಲ್ಲಿ ತೀವ್ರ ಕೌತುಕ ಮೂಡಿಸಿರುವ ಗ್ರಾಮ ಪಂಚಾಯತಿ ಚುನಾವಣೆಯ ಮತ ಎಣಿಕೆ ಆರಂಭಗೊಂಡಿದ್ದು, ಮತ ಎಣಿಕೆ ಕೇಂದ್ರದ ಸುತ್ತಮುತ್ತ ಬಿಗಿ ಪೊಲೀಸ್ ಕಾವಲು ಹಾಕಲಾಗಿದೆ.

*ಧಾರವಾಡ ಜಿಲ್ಲೆಯಲ್ಲಿ ಜರುಗಿದ ಗ್ರಾಮ ಪಂಚಾಯತ ಚುನಾವಣೆಯ ಸಂಕ್ಷಿಪ್ತ ಮಾಹಿತಿ*:
***********************
*ಧಾರವಾಡ ತಾಲೂಕಿನ ಗ್ರಾಮ ಪಂಚಾಯಿತಿಗಳು: 34*

*ಒಟ್ಟು ಚುನಾವಣಾ ಮತಕ್ಷೇತ್ರಗಳು:185*

*ಒಟ್ಟು ಸದಸ್ಯ ಸ್ಥಾನಗಳು: 533*,

*ಅವಿರೋಧ ಆಯ್ಕೆ: 30,*

*ಚುನಾಯಿಸ ಬೇಕಾದ ಸ್ಥಾನಗಳ ಸಂಖ್ಯೆ: 503*

*ಒಟ್ಟು ಸ್ಪರ್ಧಾಳುಗಳು: 1602*

*ಒಟ್ಟು ಮತ ಏಣಿಕೆಯ ಟೆಬಲ್ ಗಳು: 68*

*************************

*ಅಳ್ನಾವರ ತಾಲೂಕಿನ ಗ್ರಾಮ ಪಂಚಾಯಿತಿಗಳು: 4*

*ಒಟ್ಟು ಚುನಾವಣಾ*
*ಮತಕ್ಷೇತ್ರಗಳು:16*

*ಒಟ್ಟು ಸದಸ್ಯ ಸ್ಥಾನಗಳು: 47*

*ಅವಿರೋಧ ಆಯ್ಕೆ: 1*

*ಚುನಾಯಿಸ ಬೇಕಾದ ಸ್ಥಾನಗಳ ಸಂಖ್ಯೆ: 46*

*ಒಟ್ಟು ಸ್ಪರ್ಧಾಳುಗಳು: 156*

*ಒಟ್ಟು ಮತ ಏಣಿಕೆಯ ಟೆಬಲ್ ಗಳು: 7*

**************************

*ಕಲಘಟಗಿ ತಾಲೂಕಿನ ಗ್ರಾಮ ಪಂಚಾಯಿತಿಗಳು: 27*

*ಒಟ್ಟು ಚುನಾವಣಾ*
*ಮತಕ್ಷೇತ್ರಗಳು:127*

*ಒಟ್ಟು ಸದಸ್ಯ ಸ್ಥಾನಗಳು: 340*

*ಅವಿರೋಧ ಆಯ್ಕೆ: 17*

*ಚುನಾಯಿಸ ಬೇಕಾದ ಸ್ಥಾನಗಳ ಸಂಖ್ಯೆ: 323*

*ಒಟ್ಟು ಸ್ಪರ್ಧಾಳುಗಳು: 989*

*ಒಟ್ಟು ಮತ ಏಣಿಕೆಯ ಟೆಬಲ್ ಗಳು: 46*

**************************
*ಹುಬ್ಬಳ್ಳಿ*
ಹುಬ್ಬಳ್ಳಿ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿಗಳು: 26*

ಒಟ್ಟು ಚುನಾವಣಾ*
ಮತಕ್ಷೇತ್ರಗಳು:123*

ಒಟ್ಟು ಸದಸ್ಯ ಸ್ಥಾನಗಳು: 359

ಅವಿರೋಧ ಆಯ್ಕೆ: 24

ಚುನಾಯಿಸಬೇಕಾದ ಸ್ಥಾನಗಳ ಸಂಖ್ಯೆ: 343

ಒಟ್ಟು ಸ್ಪರ್ಧಾಳುಗಳು: 1014

ಒಟ್ಟು ಮತ ಏಣಿಕೆಯಟೆಬಲ್ ಗಳು: 46

*********************

*ಕುಂದಗೋಳ ತಾಲೂಕಿನ ಗ್ರಾಮ ಪಂಚಾಯಿತಿಗಳು: 23*

*ಒಟ್ಟು ಚುನಾವಣಾ*
*ಮತಕ್ಷೇತ್ರಗಳು:117*

*ಒಟ್ಟು ಸದಸ್ಯ ಸ್ಥಾನಗಳು: 346*

*ಅವಿರೋಧ ಆಯ್ಕೆ: 21*

*ಚುನಾಯಿಸ ಬೇಕಾದ ಸ್ಥಾನಗಳ ಸಂಖ್ಯೆ: 325*

*ಒಟ್ಟು ಸ್ಪರ್ಧಾಳುಗಳು: 1081*

*ಒಟ್ಟು ಮತ ಏಣಿಕೆಯ ಟೆಬಲ್ ಗಳು: 46*

***********************
*ನವಲಗುಂದ*
ನವಲಗುಂದ ತಾಲೂಕಿನ ಗ್ರಾಮ ಪಂಚಾಯಿತಿಗಳು: 14

ಒಟ್ಟು ಚುನಾವಣಾ ಮತಕ್ಷೇತ್ರ:67

ಒಟ್ಟು ಸದಸ್ಯ ಸ್ಥಾನಗಳು: 204

ಅವಿರೋಧ ಆಯ್ಕೆ: 19

ಚುನಾಯಿಸ ಬೇಕಾದ ಸ್ಥಾನಗಳ ಸಂಖ್ಯೆ: 185

ಒಟ್ಟು ಸ್ಪರ್ಧಾಳುಗಳು: 524

ಒಟ್ಟು ಮತ ಏಣಿಕೆಯಟೆಬಲ್ ಗಳು: 25*

****************************

*ಅಣ್ಣಿಗೇರಿ ತಾಲೂಕಿನ ಗ್ರಾಮ ಪಂಚಾಯಿತಿಗಳು: 8*

*ಒಟ್ಟು ಚುನಾವಣಾ*
*ಮತಕ್ಷೇತ್ರ:35*

*ಒಟ್ಟು ಸದಸ್ಯ ಸ್ಥಾನಗಳು: 109*

*ಅವಿರೋಧ ಆಯ್ಕೆ: 4*

*ಚುನಾಯಿಸ ಬೇಕಾದ ಸ್ಥಾನಗಳ ಸಂಖ್ಯೆ: 105*

*ಒಟ್ಟು ಸ್ಪರ್ಧಾಳುಗಳು: 319*

*ಒಟ್ಟು ಮತ ಏಣಿಕೆಯ ಟೆಬಲ್ ಗಳು: 13*

**********************


Spread the love

Leave a Reply

Your email address will not be published. Required fields are marked *