ಧಾರವಾಡ ಜೆಎಸ್‌ಎಸ್ ಬಳಿ ಅಪಘಾತ- ಸಂಚಾರ ಸ್ಥಗಿತ-ಸ್ಥಳದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ…!!!
ಧಾರವಾಡ: ಜೆಎಸ್‌ಎಸ್ ಕಾಲೇಜಿನಿಂದ ಹೊರಗಡೆ ಬಂದಿದ್ದ ವಿದ್ಯಾರ್ಥಿನಿಯೋರ್ವರಿಗೆ ಬಿಆರ್‌ಟಿಎಸ್ ಚಿಗರಿ ಬಸ್ ಡಿಕ್ಕಿ ಹೊಡೆದಿದ್ದು, ಆಕ್ರೋಶಗೊಂಡವರು ಸಂಚಾರವನ್ನ ಸ್ಥಗಿತಗೊಳಿಸಿರುವ ಘಟನೆ ಈಗಷ್ಟೇ ನಡೆದಿದೆ.
ವೀಡಿಯೋ…
ಈ ಮಾರ್ಗದಿಂದ ಹೋಗುತ್ತಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಾಹನದಿಂದ ಇಳಿದು ಘಟನೆಯ ಕುರಿತು ಮಾಹಿತಿ ಪಡೆದು, ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
