IAS ಅಧಿಕಾರಿ ಮಹಾಂತೇಶ ಬೀಳಗಿ ರಸ್ತೆ ಅಪಘಾತದಲ್ಲಿ ದುರ್ಮರಣ….!!!
ಕಲಬುರಗಿ: ಇನ್ನೋವಾ ವಾಹನವೂ ಅಪಘಾತವಾದ ಹಿನ್ನೆಲೆಯಲ್ಲಿ ಮೂವರು ಸ್ಥಳದಲ್ಲಿ ಸಾವಿಗೀಡಾದ ಘಟನೆ ಜೇವರ್ಗಿಯ ಗೌನಹಳ್ಳಿ ಬಳಿ ಸಂಭವಿಸಿದೆ.
https://www.instagram.com/reel/DRe5Y31Essh/?igsh=a2g2ZDYxNGhkZW0z
ಹಾಲಿ ಬೆಸ್ಕಾಂ ಎಂಡಿಯಾಗಿರುವ ಮಹಾಂತೇಶ ಬೀಳಗಿ, ಅವರ ಸಹೋದರ ಶಂಕರ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಘಟನೆಯಲ್ಲಿ ಸಾವಿಗೀಡಾಗಿದ್ದಾರೆ.
