ವಸತಿ ಸಚಿವ BZ ಜಮೀರಅಹ್ಮದರಿಗೆ “ಬರ್ತಡೇ” ವಿಷ್ ಮಾಡಿದ ಇಸ್ಮಾಯಿಲ್ ತಮಾಟಗಾರ…

ಶ್ರೀ ಜಮೀರ್ ಅಹ್ಮದ್ ಖಾನ್ ಅವರಿಗೆ ಜನ್ಮ ದಿನದ ಶುಭಾಶಯಗಳು
ಧಾರವಾಡ: ಕರ್ನಾಟಕ ರಾಜ್ಯ ಸರ್ಕಾರದ ವಸತಿ ಸಚಿವರಾಗಿ ಲಕ್ಷಾಂತರ ಬಡ ಕುಟುಂಬಗಳಿಗೆ ನೆಮ್ಮದಿಯ ಸೂರು ಕಲ್ಪಿಸಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಕ್ರಾಂತಿ ಮಾಡಿರುವ ನಾಡಿನ ಸರ್ವ ಜನಾಂಗದ ಆಶಾಕಿರಣ ವಿಜಯನಗರ-ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶ್ರೀ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು,
ಶುಭ ಕೋರುವವರು:
ಶ್ರೀ ಇಸ್ಮಾಯಿಲ್ ತಮಟಗಾರ, ಅಧ್ಯಕ್ಷರು, ಅಂಜುಮನ್ ಸಂಸ್ಥೆ ಹಾಗೂ ಪ್ರಧಾನ ಕಾರ್ಯದರ್ಶಿಗಳು, ಕೆಪಿಸಿಸಿ, ಧಾರವಾಡ