ಬಾಗಪ್ಪ ಹರಿಜನ ಖತಂ… ಮರ್ಮಾಂಗ, ಕೈ ಕತ್ತರಿಸಿ ಬೀಸಾಡಿದ ಭೀಮಾ ತೀರದ ಹಂತಕರು…. Big Exclusive… With videos

ವಿಜಯಪುರ: ಭೀಮಾತೀರದ ಹಂತಕ ಬಾಗಪ್ಪ ಹರಿಜನ್‌ನ ಹತ್ಯೆಯನ್ನ ವಿಜಯಪುರ ನಗರದ ರೇಡಿಯೋ ಕೇಂದ್ರ ಬಳಿ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ವೀಡಿಯೋ...
ಭೀಮಾತೀರದ ನಟೋರಿಯಸ್ ಹಂತಕ ಚಂದಪ್ಪ ಹರಿಜನ್ ಶಿಷ್ಯ ಬಾಗಪ್ಪ ಹರಿಜನ್, ಕಲಬುರ್ಗಿ, ವಿಜಯಪುರದ ಭೀಮಾತೀರದಲ್ಲಿ ಹಾವಳಿ ಇಟ್ಟಿದ್ದ ಬಾಗಪ್ಪ. ಹಿಂದೆ ಕೋರ್ಟ್ ಆವರಣದಲ್ಲಿಯೇ ಬಾಗಪ್ಪನ ಮೇಲೆ ಪೈರಿಂಗ್ ನಡೆದಿತ್ತು.
ಈಗ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದು, ಗಾಂಧಿಚೌಕ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.