“ಚಿತ್ರನಟ ದರ್ಶನ” ಜೈಲಿಂದ ವೀಡೀಯೋ ಕಾಲ್: Exclusive Video In “KV”….

ಮಧ್ಯಾಹ್ನ ಪೋಟೊ ವೈರಲ್
ಸಂಜೆ ವೀಡಿಯೋ ಕಾಲ್ ವೈರಲ್
ಬೆಂಗಳೂರು: ಚಿತ್ರನಟ ದರ್ಶನ ಹತ್ಯೆ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದು, ಈಗ ಮತ್ತೆ ತೀವ್ರ ಥರದ ಚರ್ಚೆಗೆ ಗ್ರಾಸವಾಗುವ ಪೋಟೊ, ವೀಡಿಯೋ ವೈರಲ್ ಆಗುವ ಮೂಲಕ ಮುನ್ನಲೆಗೆ ಬಂದಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕುಳಿತಿರುವ ದರ್ಶನ ಬಳಿ ಮೊಬೈಲ್ ವೀಡಿಯೋ ಕಾಲ್ ಮೂಲಕ ಮತ್ತೋರ್ವನಿಗೆ ಮಾತನಾಡಿಸಿರುವ ವೀಡಿಯೋ ವೈರಲ್ ಆಗಿದೆ.
ವೀಡಿಯೋ ಇಲ್ಲಿದೆ ನೋಡಿ…
ಪೋಟೊ ಮತ್ತು ವೀಡಿಯೋ ವೈರಲ್ ಮಾಡಿದ್ದು ಯಾರೂ ಎಂಬುದು ಕೂಡಾ ನಿಗೂಢವಾಗಿದ್ದು, ಪೊಲೀಸರು ತನಿಖೆ ಮಾಡಬೇಕಿದೆ.