ಹುಬ್ಬಳ್ಳಿ ಕಳ್ಳತನದ ಸುಳಿವಿನ ಬಗ್ಗೆ ಪೊಲೀಸ್ ಕಮೀಷನರ್ ಮಹತ್ವದ ಹೇಳಿಕೆ…

ಹುಬ್ಬಳ್ಳಿ: ನಗರದ ಕೇಶ್ವಾಪುರ ಪ್ರದೇಶದಲ್ಲಿನ ಭುವನೇಶ್ವರಿ ಜ್ಯುವೇಲರಿಯಲ್ಲಿ ನಡೆದ ಕಳ್ಳತನದ ಬಗ್ಗೆ ಮಾಹಿತಿಯನ್ನ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ನೀಡಿದ್ದಾರೆ.
ಸಿಸಿಟಿವಿಯಲ್ಲಿ ಇಬ್ಬರ ಬಗ್ಗೆ ಸುಳಿವು ಸಿಕ್ಕಿದೆಯಾದರೂ, ಇಂತಹ ಕೃತ್ಯವನ್ನ ನಾಲ್ಕೈದು ಜನರು ಮಾಡಿರಬಹುದೆಂದು ಪೊಲೀಸ್ ಕಮೀಷನರ್ ಅನುಮಾನ ವ್ಯಕ್ತಪಡಿಸಿದ್ದಾರೆ.
ವೀಡಿಯೋ…
ಜ್ಯುವೇಲರಿ ಮಾಲೀಕ ಜಗದೀಶ, ಘಟನೆಯಿಂದ ತತ್ತರಿಸಿ ಹೋಗಿದ್ದು, ಪೊಲೀಸರ ಭರವಸೆ ಅವರಲ್ಲಿ ಧೈರ್ಯ ಮೂಡಿಸಿದೆ.