ಜುಲೈ 15 ರಿಂದ 26ರ ವರೆಗೆ ವಿಧಾನಸಭೆ ಅಧಿವೇಶನ- ಮಹತ್ವದ ನಿರ್ಧಾರಗಳ ಸಾಧ್ಯತೆ…!!!

ಬೆಂಗಳೂರು: 16ನೇ ವಿಧಾನಸಭೆಯ ನಾಲ್ಕನೆಯ ಅಧಿವೇಶನವನ್ನ ಜುಲೈ 15 ರಿಂದ ಜುಲೈ 26ರ ವರೆಗೆ ನಡೆಸಲು ಪ್ರಕಟಣೆ ಹೊರಡಿಸಲಾಗಿದೆ.
ಇಂದು ಪ್ರಕಟಣೆಯನ್ನ ಹೊರಡಿಸಲಾಗಿದ್ದು, ಜುಲೈ 15, 16, 17, 18, 19, 22, 23, 24, 25 ಹಾಗೂ 26 ರಂದು ಕಾರ್ಯ ಕಲಾಪಗಳು ನಡೆಯಲಿವೆ.