Posts Slider

Karnataka Voice

Latest Kannada News

ದಿಂಗಾಲೇಶ್ವರ ಶ್ರೀಗಳ ವಿರುದ್ಧ “FIR” ಮಾಡಿದ್ದು‌ “ಕುಮಾರಸ್ವಾಮಿ”…!!!

1 min read
Spread the love

ಧಾರವಾಡ: ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನಿಲ್ಲುವುದಾಗಿ ಹೇಳಿ ನಾಮಪತ್ರ ಸಲ್ಲಿಸಿ, ಮರಳಿ ನಾಮಪತ್ರ ಪಡೆದು ಇದೀಗ ಸ್ವಾಭಿಮಾನಿ ಮತದಾರರ ಸಭೆ ನಡೆಸುತ್ತಿರುವ ಶಿರಹಟ್ಟಿಯ ಫಕೀರೇಶ್ವರ ಮಠದ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.

ನವಲಗುಂದ ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಹೇಳಿಕೆಗಳೇ ಪ್ರಕರಣ ದಾಖಲಾಗಲು ಕಾರಣವಾಗಿದೆ.

ವೀಡಿಯೋ ಇಲ್ಲಿದೆ ನೋಡಿ…

ವೈರತ್ವ ಹುಟ್ಟು ಹಾಕುವ ಉದ್ದೇಶದ ಹೇಳಿಕೆಗಳು ನೀಡಲಾಗಿದೆ‌ ಎಂದು ಪ್ರಕರಣವನ್ನ ಕುಮಾರಸ್ವಾಮಿ ಎಂಬ ಅಧಿಕಾರಿ ದೂರು ನೀಡಿದ್ದು, ಅದರ ಪ್ರಕಾರ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *

You may have missed