ವೀಡೀಯೋ ಹರಿಬಿಟ್ಟವನು ನವಲಗುಂದದ ಬಸನಗೌಡ… ಮತ್ತೇನಾಗಿದೆ ನೋಡಿ…!!!

ಧಾರವಾಡ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರ ರುಂಡವನ್ನ ತೆಗೆಯುವುದಾಗಿ ಹೇಳಿದ್ದು ತಪ್ಪಾಗಿದೆ ಎಂದು ನವಲಗುಂದ ಪಟ್ಟಣದ ಯುವಕ ಬಸನಗೌಡ ವೀಡಿಯೋ ಮಾಡಿ ಹರಿಬಿಟ್ಟಿದ್ದಾನೆ.
ವೈರಲ್ ವೀಡಿಯೋ…
ಪ್ರಮುಖರ ಬಗ್ಗೆ ಹೀಗೆ ಮಾತನಾಡಿರುವ ಈತನ ಬಗ್ಗೆ ಪೊಲೀಸರು ಕ್ರಮ ಜರುಗಿಸಬೇಕಿದೆ. ಮಾತನಾಡುವುದು ಕ್ಷಮೆ ಕೇಳುವುದು ಮಾಡಿದರೇ ಹೇಗೆ ಎಂಬ ಪ್ರಶ್ನೆ ಮೂಡಿದೆ.