“ಮೂರ್ ದಾರಿ” ಇರೋ ಹುಬ್ಬಳ್ಳಿ ಬಿವಿಬಿ ಕ್ಯಾಂಪಸ್ “ಸೇಪ್ಟಿ” ಎಷ್ಟು- ಮಗಳು ಕಳೆದುಕೊಂಡ “ಅವ್ವ” ಹೇಳಿದ್ದಾಳೆ ನೋಡಿ…!!!
1 min readಹುಬ್ಬಳ್ಳಿ: ಲಕ್ಷ ಲಕ್ಷ ಡೋನೇಷನ್ ಪಡೆಯುವ ಬಿವಿಬಿಯಲ್ಲಿ ವಿದ್ಯಾರ್ಥಿನಿಯರಿಗೆ ಸೇಫ್ಟಿ ಅನ್ನೋದೆ ಇಲ್ಲ. ಯಾರಾದರೂ ಒಳಗೆ ಹೋಗಬಹುದು ಎಂದು ನಿನ್ನೆ ಹತ್ಯೆಯಾದ ನೇಹಾ ಹಿರೇಮಠ ಅವರ ತಾಯಿ ಬೇಸರವ್ಯಕ್ತಪಡಿಸಿದ್ದಾರೆ.
ಇಲ್ಲಿದೆ ನೋಡಿ ಸಂಪೂರ್ಣ ವೀಡಿಯೋ…
ಇವೇ ಕಾರಣಗಳಿಗಾಗಿ ನಾನು ಹೆಣ್ಮಕ್ಕಳಿಗೆ ಶಾಲೆಗೆ ಕಳಿಸಬೇಡಿ ಎನ್ನುತ್ತೇನೆ ಎಂದರು. ಬಿವಿಬಿ ಕ್ಯಾಂಪಸ್ನಲ್ಲಿ ಸೆಕ್ಯುರಿಟಿ ಕೊರತೆಯೂ ಈ ಘಟನೆಗೆ ಕಾರಣವಾಗಿದೆ ಎಂದರೇ, ಅತಿಶೋಕ್ತಿವೇನಲ್ಲ.