ಧಾರವಾಡದಲ್ಲಿ “ಕೋಟಿ ಕೋಟಿ” ಹಣ ಹುಬ್ಬಳ್ಳಿ “ಲಾಕ್”ರ್ಗೆ ಶಿಫ್ಟ್- Exclusive video..

ಧಾರವಾಡ: ದಾಸನಕೊಪ್ಪ ವೃತ್ತದ ಬಳಿಯ ಅಪಾರ್ಟ್ಮೆಂಟ್ ಮನೆಯೊಂದರಲ್ಲಿ ಸಿಕ್ಕ ಕೋಟಿ ಕೋಟಿ ಹಣವನ್ನ ಹುಬ್ಬಳ್ಳಿಯ ಲಾಕರ್ಗೆ ರವಾನೆ ಮಾಡಿದ್ದಾರೆ.
ಗುತ್ತಿಗೆದಾರ ಯು.ಬಿ.ಶೆಟ್ಟಿಯವರ ಅಕೌಂಟೆಂಟ್ ಎಂದು ಹೇಳಲಾದ ಬಸವರಾಜ ದತ್ತುನವರ ನಿವಾಸದಲ್ಲಿ ಕೋಟಿ ಕೋಟಿ ಹಣ ದೊರಕಿತ್ತು.
ಹಣದ ಎಣಿಕೆ ಮುಗಿದಿದ್ದು, ಅಧಿಕಾರಿಗಳು ಲಾಕರ್ಗೆ ರವಾನೆ ಮಾಡಿದ್ದಾರೆ.
https://www.facebook.com/share/v/k6aFXdDitbPcXFnq/?mibextid=xfxF2i