Posts Slider

Karnataka Voice

Latest Kannada News

‘AICC’ಯಲ್ಲಿ ಮಿಂಚುತ್ತಿರುವ ಕನ್ನಡತಿ… ಸದ್ದಿಲ್ಲದೇ ನಡೆಯುತ್ತಿದೆ ಮಿಂಚಿನ ಸಂಘಟನೆ…

1 min read
Spread the love

ಯಾರೂ ಊಹಿಸದ ರೀತಿಯಲ್ಲಿ ಸಂಘಟನೆಯಲ್ಲಿ ಭಾಗಿ

ಹಿರಿಯ ಸೂಚನೆಯಲ್ಲಿ ಸದಾಕಾಲ ಯಶಸ್ವಿ

ನವದೆಹಲಿ: ಕನ್ನಡದ ಯುವತಿಯೋರ್ವಳು ಸದ್ದಿಲ್ಲದೇ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನಲ್ಲಿ ಬಹುದೊಡ್ಡ ಜವಾಬ್ದಾರಿಯನ್ನ ನಿಭಾಯಿಸುತ್ತಿದ್ದು, ಕರ್ನಾಟಕದ ಕಾಂಗ್ರೆಸ್ ಪಕ್ಷದ ಮಹಿಳೆಯರು ಹೆಮ್ಮೆ ಪಡುವಂತಾಗಿದೆ.

ಹೌದು.. ರಾಜ್ಯದ ಹಲವು ಜಿಲ್ಲೆಗಳಲ್ಲಿ ನೂರೆಂಟು ಜನಪರ ಕಾರ್ಯಕ್ರಮಗಳನ್ನ ಆಯೋಜನೆ ಮಾಡಿ, ಬಡವರ ಪರವಾಗಿ ಇರುತ್ತಿದ್ದ ಯುವತಿ, ಇಂದು ನವದೆಹಲಿಯಲ್ಲಿ ಎಲ್ಲರೂ ಅಚ್ಚರಿ ಪಡುವಂತಹ ಸಂಘಟನೆ ಮಾಡುತ್ತಿರುವುದು ಅಚ್ಚರಿಯಾದರೂ, ಸತ್ಯವಾಗಿದೆ.

ರಾಷ್ಟ್ರೀಯ ಪಕ್ಷದಲ್ಲಿ ಗುರುತಿಸಿಕೊಳ್ಳುವ ಜೊತೆಗೆ ಮಹಿಳಾ ಕಾಂಗ್ರೆಸ್‌ನಲ್ಲಿ ಮಹತ್ತರ ಬದಲಾವಣೆ ತರಲು, ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಗೆ ಹೆಗಲಾಗಿ ನಿಂತಿರುವುದು ಹೆಮ್ಮೆಯ ವಿಷಯವಾಗಿದೆ.

ಈ ಯುವತಿ ರಾಜ್ಯದ ಪ್ರಮುಖ ಜಿಲ್ಲೆಯೊಂದರಿಂದ ಲೋಕಸಭಾ ಚುನಾವಣೆಗೆ ಟಿಕೆಟ್ ಪಡೆಯುವುದು ಕೂಡಾ ನಿಶ್ಚಿತವೆಂದು ಹೇಳಲಾಗಿದ್ದು, ಎಐಸಿಸಿಯಲ್ಲಿ ಮಿಂಚುತ್ತಿರುವ ಆ ಯುವತಿ ಯಾರೂ ಮತ್ತೂ ಅವರ ಮಾಡುತ್ತಿರುವ ಸಾಧನೆಗಳು ಏನು ಎಂಬುದನ್ನ ಕರ್ನಾಟಕವಾಯ್ಸ್. ಕಾಂ ನಾಳೆಗೆ ಮಾಹಿತಿ ಕೊಡಲಿದೆ.


Spread the love

Leave a Reply

Your email address will not be published. Required fields are marked *