ವೀರಶೈವ ಮಹಾಸಭಾದ ಉಪಾಧ್ಯಕ್ಷರಾಗಿ ಶಾಸಕ ವಿನಯ ಕುಲಕರ್ಣಿ ಆಯ್ಕೆ…

ಬೆಂಗಳೂರು: ಅಖಿಲ ಭಾರತೀಯ ರಾಷ್ಟ್ರೀಯ ವೀರಶೈವ ಮಹಾಸಭಾದ ಉಪಾಧ್ಯಕ್ಷರನ್ನಾಗಿ ಶಾಸಕ ವಿನಯ ಕುಲಕರ್ಣಿ ಅವರನ್ನ ಇಂದು ಬೆಂಗಳೂರಿನ ಮಹಾಸಭಾದ ಕಚೇರಿಯಲ್ಲಿ ಆಯ್ಕೆ ಮಾಡಲಾಗಿದೆ.
ರಾಷ್ಟ್ರೀಯ ಮಹಾಸಭಾದ ಅಧ್ಯಕ್ಷರಾದ ಶಾಮನೂರ ಶಿವಶಂಕರಪ್ಪನವರು, ಶಾಸಕ ವಿನಯ ಕುಲಕರ್ಣಿಯವರನ್ನ ಆಯ್ಕೆ ಮಾಡಿ ಸತ್ಕರಿಸಿದರು. ಸಚಿವ ಖಂಡ್ರೆ, ಈಶ್ವರ ಶಿವಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.