ಹು-ಧಾ ಕಮೀಷನರೇಟ್: ASI, HC, CPC ಸೇರಿ 65 ಸಿಬ್ಬಂದಿ ವರ್ಗಾವಣೆ…

ಹುಬ್ಬಳ್ಳಿ: ಕಮೀಷನರೇಟ್ ವ್ಯಾಪ್ತಿಯಲ್ಲಿ 65 ಸಿಬ್ಬಂದಿಗಳನ್ನ ವರ್ಗಾವಣೆ ಮಾಡಿ ಪೊಲೀಸ್ ಕಮೀಷನರ್ ಸಂತೋಷ ಬಾಬು ಅವರು ಆದೇಶ ಹೊರಡಿಸಿದ್ದಾರೆ.
ಕೋರಿಕೆ ಮತ್ತು ಆಡಳಿತಾತ್ಮಕದ ಕಾರಣ ನೀಡಿ ಆದೇಶವನ್ನ ಹೊರಡಿಸಲಾಗಿದೆ. ವರ್ಗಾವಣೆಯಾಗಿರುವ ಸಿಬ್ಬಂದಿಗಳ ಹೆಸರು ಇಲ್ಲಿದೆ.
ಅವಳಿನಗರದಲ್ಲಿ ಹಲವು ವರ್ಷಗಳ ನಂತರ ಕೋರಿಕೆಯ ವರ್ಗಾವಣೆ ನಡೆದಿದ್ದು, ಪೊಲೀಸರಲ್ಲಿ ಸಂತಸವನ್ನುಂಟು ಮಾಡಿದೆ.
ಪೂರ್ಣ ಲಿಸ್ಟ್…