Posts Slider

Karnataka Voice

Latest Kannada News

ಧಾರವಾಡದ “84” ರಲ್ಲಿದೆ ಪ್ರತಿ ಪೊಲೀಸ್ ಪ್ಯಾಮಿಲಿಯ ಗುಟ್ಟು…

1 min read
Spread the love

ಧಾರವಾಡ: ವಿದ್ಯಾನಗರಿ ಧಾರವಾಡದಲ್ಲಿ ಪೊಲೀಸ್ ನೌಕರಿ ಮಾಡಿದ ಬಹುತೇಕ ಕುಟುಂಬದ ಹಲವು ಗುಟ್ಟುಗಳು 84 ರಲ್ಲಿ ಅಡಗಿದ್ದು, ಅತೀವ ಕೌತುಕ ಮೂಡಿಸಿದೆ. ಅದರಲ್ಲಿರುವ ರಹಸ್ಯ ಕರ್ನಾಟಕವಾಯ್ಸ್. ಕಾಂ ನಿಮಗಾಗಿ ಹೊರ ಹಾಕಲಿದೆ.

ಧಾರವಾಡದಲ್ಲಿ ಬದುಕು ಕಟ್ಟಿಕೊಳ್ಳಲು ಪೊಲೀಸ್ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯದ ಹಲವು ಜಿಲ್ಲೆಗಳವರು ಇಲ್ಲಿಯೇ ನೆಲೆಸಿದ್ದಾರೆ. ಅವರಲ್ಲಿ ಆಗಿನಿಂದಲೂ ಮುಚ್ಚಿಟ್ಟಿಕೊಂಡ ಹಲವು ವಿಷಯಗಳು 84ರಲ್ಲಿಯೇ ಅಡಗಿವೆ.

ಯಾರೂ ಊಹಿಸದ ರೀತಿಯಲ್ಲಿ ನೂರಾರೂ ರಹಸ್ಯಗಳು ಅಡಗಿರುವ ಆ 84 ಏನು. ಅಷ್ಟೊಂದು ಶಕ್ತಿಶಾಲಿಯಾಗಿರುವ 84 ರ ಹಿಂದಿನ ರಹಸ್ಯವೇನು ಎಂಬುದನ್ನು ನಾಳೆಗೆ ವೀಡಿಯೋ ಸಮೇತ ಕರ್ನಾಟಕವಾಯ್ಸ್.ಕಾಂ ಹೊರ ಹಾಕಲಿದೆ.


Spread the love

Leave a Reply

Your email address will not be published. Required fields are marked *