ಪ್ರೀತಿ ಪ್ರೇಮಿಸಿ ಕೈಕೊಟ್ಟ ‘ಪೊಲೀ’ಸ್… FIR ದಾಖಲು…
1 min readಮದುವೆಯಾಗಿ ಪೊಲೀಸ್ ಕ್ವಾಟರ್ಸ್ನಲ್ಲಿ ವಾಸವಾಗಿದ್ದ ಜೋಡಿಗಳು
ಆಡೂನ್ ಬಾ… ಎಂದವನೇ ಕೆಡಿಸೋಕೆ ನಿಂತ್ನಾ…
ಚಾಮರಾಜನಗರ: ಯುವತಿಯ ಜೊತೆ ಪ್ರೇಮದಾಟ ಮಾಡಿ, ಮದುವೆಯೂ ಆಗಿದ್ದ ಪೊಲೀಸ್ನೋರ್ವ ಕೈಕೊಟ್ಟ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಕರಣದ ಬಗ್ಗೆ ಚಿಕ್ಕದೊಂದು ವೀಡಿಯೋ ಇಲ್ಲಿದೆ ನೋಡಿ..
ತನ್ನ ಪತಿಯ ಜೊತೆ ಜೀವನ ನಡೆಸಲು ಅವಕಾಶ ಮಾಡಿಕೊಡಲು ಮಹಿಳೆ ಕೇಳಿಕೊಂಡಿದ್ದು, ಮುಂದೇನಾಗತ್ತೆ ಎಂಬುದನ್ನ ಕಾದು ನೋಡಬೇಕಿದೆ.