ಬೆಲ್ಲದ ಮಾಲೀಕತ್ವದ ಶೋ ರೂಂ ಮ್ಯಾನೇಜರ್ ಮೇಲೆ “ಜೀವ ಬೆದರಿಕೆ” FIR ದಾಖಲು…

ಧಾರವಾಡ: ಭಾರತೀಯ ಜನತಾ ಪಕ್ಷದ ಹಾಲಿ ಶಾಸಕ ಅರವಿಂದ ಬೆಲ್ಲದ್ ಅವರ ಮಾಲೀಕತ್ವದ ಎಂಜಿ ಹೆಕ್ಟರ್ ಶೋ ರೂಂ ಮ್ಯಾನೇಜರ್ ಮೇಲೆ ಧಾರವಾಡದ ವಿದ್ಯಾಗಿರಿ ಪೊಲೀಸ್ ಪ್ರಕರಣ ದಾಖಲಾಗಿದೆ.
ನವಲೂರು ಆತ್ಮಾನಂದ ತಳವಾರ ಎಂಬುವವರೇ ದೂರು ನೀಡಿದ್ದು, ಮ್ಯಾನೇಜರ್ ಮೃತ್ಯುಂಜಯ ಗುದಿಹಾಳಮಠ ಮೇಲೆ ಎಫ್‌ಐಆರ್ ದಾಖಲಾಗಿದೆ.