ಧಾರವಾಡದಲ್ಲಿ ಮೂಲಂಗಿ ತೊಳೆಯುವಾಗಲೇ “ಹೆಂಡ್ತಿ ಕೊಂದ ಗಂಡ” ಪರಾರಿ…!
1 min readಧಾರವಾಡ: ಮೂಲಂಗಿ ತೊಳೆಯುತ್ತಿದ್ದ ಸಮಯದಲ್ಲಿ ಕುಡಿದ ಮತ್ತಿನಲ್ಲಿದ್ದ ಪತಿ, ಪತ್ನಿಯನ್ನ ಹೊಡೆದು ಕೊಲೆ ಮಾಡಿರುವ ಘಟನೆ ಧಾರವಾಡದ ನವಲೂರ ಅಗಸಿಯಲ್ಲಿ ನಡೆದಿದೆ.
42 ವರ್ಷದ ಮಂಜವ್ವ ಎಂಬಾಕೆಯನ್ನ ಆಕೆಯ ಪತಿಯಾದ ಗದಿಗೆಪ್ಪ ಪಠಾದ ಎಂಬ 52 ವರ್ಷದ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಆರೋಪಿಯ ಪತ್ತೆಗಾಗಿ ತನಿಖೆ ಮುಂದುವರೆಸಿದ್ದಾರೆ.