Posts Slider

Karnataka Voice

Latest Kannada News

ಕ್ರೂಸರ್ ನಾಲಾಗೆ ಬಿದ್ದು ‘7 ಜನರ’ ದುರ್ಮರಣ…

Spread the love

ಬೆಳಗಾವಿ: ವೇಗವಾಗಿ ಹೊರಟಿದ್ದ ಕ್ರೂಸರ್ ವಾಹನವೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಸ್ಥಳದಲ್ಲಿಯೇ ಏಳು ಜನರು ಸಾವಿಗೀಡಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.


ಬಳ್ಳಾರಿ ನಾಲಾಕ್ಕೆ ಬಿದ್ದ ಕ್ರೂಸರ್ ಸ್ಥಳದಲ್ಲೇ ಏಳು ಜನರ ಸಾವು
ಬೆಳಗಾವಿ ತಾಲೂಕಿನ ಕಣಬರಗಿ ಬಳಿಯ ಕಲ್ಯಾಳ ಪುಲ್ ಬಳಿ ಘಟನೆ.
ಅಕ್ಕತಂಗಿಯರ ಹಾಳದಿಂದ ಬೆಳಗಾವಿ ಬರುತ್ತಿದ್ದ ಕ್ರೂಸರ್.
ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಳ್ಳಾರಿ ನಾಲಾಕ್ಕೆ ಬಿದ್ದ ಕ್ರೂಸರ್.


Spread the love

Leave a Reply

Your email address will not be published. Required fields are marked *