Posts Slider

Karnataka Voice

Latest Kannada News

8 ಸಾವಿರ ಪಡೆಯುವಾಗ ಪಿಡಿಓ-ಬಿಲ್ ಕಲೆಕ್ಟರ್ ಎಸಿಬಿ ಬಲೆಗೆ…!

1 min read
Spread the love

ಬೀದರ: ತಮ್ಮ ಗ್ರಾಮದಲ್ಲಿನ ಮನೆಯ ಹೆಸರನ್ನ ಕೂಡಿಸಲು ಲಂಚವನ್ನ ಕೇಳಿದ್ದ ಪಿಡಿಓ ಹಾಗೂ ಬಿಲ್ ಕಲೆಕ್ಟರ್ ನನ್ನ ವ್ಯಕ್ತಿಯೊಬ್ಬ ಎಸಿಬಿಯಿಂದ ದಾಳಿ ಮಾಡಿಸಿರುವ ಪ್ರಕರಣ ಬೀದರ ತಾಲೂಕಿನ ಚಿಟ್ಟಾ ಗ್ರಾಮದಲ್ಲಿ ನಡೆದಿದೆ.

PDO

ಅಗಸ್ಟೀನ್ ಚಿಟ್ಟಾ ಅವರ ಬಳಿ 8000 ಸಾವಿರ ರೂ.ಲಂಚ ಪಡೆಯುವಾಗ ಪಿಡಿಓ ಭೀಮರಾವ್ ಮತ್ತು ಬಿಲ್ ಕಲೆಕ್ಟರ್ ಬಸವರಾಜ್ ಎಸಿಬಿ ಬಲೆಗೆ ಬಿದ್ದಿದ್ದಾರೆ.

BILL COLECTOR

ಎಸಿಬಿ ಎಸ್ಪಿ ಅಮರನಾಥ್ ರೆಡ್ಡಿ, ಡಿಎಸ್ಪಿ  ವೆಂಕಟೇಶ, ಸಿಪಿಐ ಶರಬಸವ ಕೋಡ್ಲಾ, ಪಿಐ ಹಣಮಂತರಾಯ ಹಾಗೂ ಸಿಬ್ಬಂದಿಗಳಾದ ಶ್ರಿಕಾಂತ, ಅನಿಲ್, ಸರಸ್ವತಿ, ಕಿಶೋರ್, ಕುಶಾಲ್, ವಸಂತ, ಹಾತಿಸಿಂಗ್, ಬಾಲಾಜಿ ದಾಳಿಯಲ್ಲಿ ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *

You may have missed