Posts Slider

Karnataka Voice

Latest Kannada News

ಕಲಘಟಗಿ ಬಿಜೆಪಿ ನಾಯಕನ “ಬಟಾ ಬಯಲು ಕಾರ್ಯಕ್ರಮ”- ತಾನೇ ಅಪ್ಲೋಡ್ ಮಾಡಿದಾ….!

Spread the love

ಕಲಘಟಗಿ: ಭಾರತೀಯ ಜನತಾ ಪಕ್ಷದ ಪ್ರಮುಖನೆಂದು ಹೇಳಲಾಗುತ್ತಿರುವ ‘ಮಹಾನುಭಾವ’ ತನ್ನ ಚಟವನ್ನ ಮೊಬೈಲ್ ನಲ್ಲಿ ಅಪ್ಲೋಡ್ ಮಾಡಿಕೊಂಡು ಬೆತ್ತಲಾದ ಘಟನೆ ಬೆಳಕಿಗೆ ಬಂದಿದೆ.

ಹಾಲಿ ಶಾಸಕರ ಜೊತೆ ಆಗಾಗ ಕಾಣಸಿಕೊಳ್ಳುತ್ತಾನೆಂದು ಹೇಳಲಾಗಿರುವ ದುರಾತ್ಮನೇ ಹೆಂಗಸು ಸೀರೆ ಉಡುವುದನ್ನ, ಚೂಡಿ ಹಾಕುವುದನ್ನ ವೀಡಿಯೋ ಕಾಲ್ ನಲ್ಲಿ ನೋಡುತ್ತಿರುವುದು ಬಯಲಾಗಿದೆ.

ಇಡೀ ದೃಶ್ಯಾವಳಿಗಳು ಇಲ್ಲಿವೆ ನೋಡಿ..

ಈ ಕಲಾವಿದನಿಗೆ ಮನೆಯಲ್ಲಿ ಹೆಂಡತಿ ಇದ್ದಾಳೋ, ಮಕ್ಕಳು ಇದ್ದಾರೋ ಇಲ್ಲವೋ ಎಂಬುದು ಇನ್ನೂವರೆಗೂ ಗೊತ್ತಾಗಿಲ್ಲ. ಆದರೆ, ಈ ಮಹಾನುಭಾವ ಚಪಲ ಚೆನ್ನಿಗರಾಯ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಈ ವೀಡಿಯೋದಲ್ಲಿ ಮಹಾನುಭಾವನ ಮುಖ ಕಾಣಿಸುತ್ತಿದೆ. ಯಾರೂದರೂ ಕಲಘಟಗಿಯವರು ಗುರುತು ಹಿಡಿದರೇ ಕರ್ನಾಟಕವಾಯ್ಸ್.ಕಾಂ ವಾಟ್ಸಾಫ್ ಗೆ ಮಾಹಿತಿಯನ್ನ ಕಳಿಸಿ, ತಾಲೂಕನ್ನ ಕೊಳಕು ಮನಸ್ಸಿನವರಿಂದ ದೂರವಿಡಿ..


Spread the love

Leave a Reply

Your email address will not be published. Required fields are marked *