Posts Slider

Karnataka Voice

Latest Kannada News

ವಿಜಯಪುರ ಜಿಲ್ಲೆಯಲ್ಲಿ ಕಳುವಾಗಿದ್ದ ಮಗು: ಹುಬ್ಬಳ್ಳಿ ಕಿಮ್ಸನಲ್ಲಿ ಪತ್ತೆ…

Spread the love

ವಿಜಯಪುರ ಜಿಲ್ಲೆಯಲ್ಲಿ ಗಂಡು ಮಗು ಮಾರಾಟ ಪ್ರಕರಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಪತ್ತೆಯಾದ ಮಗು
ಮಗುವಿಗೆ ಅನಾರೋಗ್ಯವಾದ ಕಾರಣ ಕಿಮ್ಸ್ ಗೆ ದಾಖಲಿಸಲಾಗಿತ್ತು ಮಗು ಮಾರಾಟಕ್ಕೆ ತೆಗೆದುಕೊಂಡಿದ್ದವರು ಕಿಮ್ಸ್ ನಲ್ಲಿ ಮಗುವನ್ನು ದಾಖಲು ಮಾಡಿದ್ದರು


ಮಕ್ಕಳಿಲ್ಲದ ಕಾರಣ ಗಂಡು ಮಗುವನ್ನು ಸಿಂದಗಿ ಮೂಲದ ವ್ಯಕ್ತಿ ಮಾರಾಟಕ್ಕೆ ತೆಗೆದುಕೊಂಡಿದ್ದ
ಮಗುವಿನ ತಾಯಿ ಹಾಗೂ ಸಂಬಂಧಿಕರೇ ಮಗುವನ್ನು ಮಾರಾಟ ಮಾಡಿದ್ದರು
ಕಳೆದ ಅಗಷ್ಟ 26 ರಂದು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮಗುವನ್ನು ಮಾರಾಟ ಮಾಡಿದ್ದ ತಾಯಿ
ಮಗು ಮಾರಾಟವಾದ ಬಳಿಕ ತಡವಾಗಿ ಬೆಳಕಿಗೆ ಬಂದಿದ್ದ ಪ್ರಕರಣ
ಘಟನೆ ಕುರಿತು ಸಪ್ಟೆಂಬರ್ 12 ರಂದು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು
ಮಗು ಮಾರಾಟದಲ್ಲಿ ಜಿಲ್ಲಾ ಆಸ್ಪತ್ರೆ ಸ್ಟಾಪ್ ನರ್ಸ್ ಕಸ್ತೂರಿ ಕೈವಾಡ ಆರೋಪ ವ್ಯಕ್ತವಾಗಿತ್ತು
ಕಸ್ತೂರಿಯನ್ನು ಸೇವೆಯಿಂದ ಅಮಾನತ್ತು ಮಾಡಲಾಗಿತ್ತು
ಮಗುವಿನ ತಾಯಿ ರೇಣುಕಾ ಕಾಂಬಳೆ ಮಗುವನ್ನು ಸ್ಟಾಪ್ ನರ್ಸ್ ಕಸ್ತೂರಿ ಮೂಲಕ ಆಕೆಯ ಪತಿ ಮಂಜುನಾಥಗೆ ಮಗುವನ್ನು ಮಾರಾಟ ಮಾಡಿದ್ದಾಗಿ ಮಾಹಿತಿ ನೀಡಿದ್ದಳು
ಮಂಜುನಾಥನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದರು
ಇದೀಗಾ ಮಗು ಪತ್ತೆಯಾಗಿದ್ದು ತನಿಖೆ ಮುಂದುವರೆದಿದೆ
ಹುಬ್ಬಳ್ಳಿಯ ಕಿಮ್ಸ್ ನ ತೀವ್ರ ‌ನಿಗಾ ಘಟಕದಲ್ಲಿ ಮಗುವಿಗೆ ಮುಂದುವರೆದ ಚಿಕಿತ್ಸೆ
ತನಿಖೆ ಕಾರಣ ಹೆಚ್ಚಿನ ಮಾಹಿತಿ ನಂತರ ನೀಡೋದಾಗಿ ಎಸ್ಪಿ ಆನಂದಕುಮಾರ ಮಾಹಿತಿ


Spread the love

Leave a Reply

Your email address will not be published. Required fields are marked *