Posts Slider

Karnataka Voice

Latest Kannada News

ನೂಲ್ವಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿರೋ ಹೆಲ್ತ್ ಇನ್ಸಪೆಕ್ಟರ್: ಅಸಲಿಯತ್ತೇನು ಗೊತ್ತಾ…

1 min read
Spread the love

ಹುಬ್ಬಳ್ಳಿ; ಹಿರಿಯ ಆರೋಗ್ಯಾಧಿಕಾರಿ ಕಿರುಕುಳಕ್ಕೆ ಬೇಸತ್ತು ಹಿರಿಯ ಹೆಲ್ತ್ ಇನ್ಸ್ಪೆಕ್ಟರ್ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿ ತಾಲೂಕಿನ ನೂಲ್ವಿ ಆರೋಗ್ಯ  ಕೇಂದ್ರ ದಲ್ಲಿ ನಡೆದಿದೆ.

ಹುಬ್ಬಳ್ಳಿಯ ಆರೋಗ್ಯ ಕೇಂದ್ರದಲ್ಲಿ ಆಡಳಿತಾಧಿಕಾರಿಯಾಗಿರುವ ಗೀತಾ ನಾಯ್ಕರ್, ಹಿರಿಯ ಹೆಲ್ತ್ ಇನ್ಸ್ಪೆಕ್ಟರ್ ಎಂ.ಐ. ಸೂಡಿ ಅವರಿಗೆ ವಿಪರೀತ ಕಿರುಕುಳವನ್ನು ಕೊಡುತ್ತಿದ್ದರೆಂದು ಸೂಡಿಯವರ ಪತ್ನಿ ಸಮೇತ ಬಹುತೇಕರು ಹೇಳುತ್ತಿದ್ದು, ಇಲ್ಲಿದೆ ನೋಡಿ ವೀಡಿಯೋ…

ಮಾನಸಿಕವಾಗಿ ನೊಂದುಕೊಂಡ ಹಿರಿಯ ಹೆಲ್ತ್ ಇನ್ಸ್ಪೆಕ್ಟರ್ ಎಂ.ಐ. ಸೂಡಿ ನೂಲ್ವಿ ಆರೋಗ್ಯ ಕೇಂದ್ರದಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಗೇ  ಯತ್ನಿಸಿದ್ದು ಕೂಡಲೇ ಇವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *