Posts Slider

Karnataka Voice

Latest Kannada News

ವಿವಿಪ್ಯಾಟ್ ಇಲ್ಲದೇ ಮತದಾನ: ಕೆಲವೆಡೆ ಮತದಾನ ಸ್ಥಗಿತ- ವೀಡಿಯೋ ಸಮೇತ ಎಕ್ಸಕ್ಲೂಸಿವ್ ಮಾಹಿತಿ…!

Spread the love

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಚುನಾವಣೆಯ ಮತದಾನದ ಸಮಯದಲ್ಲಿ ವಿವಿ ಪ್ಯಾಟ್ ಗಳನ್ನ ಬಳಕೆ ಮಾಡಿಲ್ಲವೆಂಬ ಕಾರಣಕ್ಕೆ ವಾರ್ಡ್ ನಂಬರ 28ರಲ್ಲಿನ ಹಲವು ಮತಗಟ್ಟೆಗಳಲ್ಲಿ ಮತದಾನವನ್ನ ಸ್ಥಗಿತ ಮಾಡಲಾಗಿದೆ.

ಎಕ್ಸಕ್ಲೂಸಿವ್ ವೀಡಿಯೋ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡಗಳಲ್ಲಿ ವಿವಿ ಪ್ಯಾಟ್ ಬಳಕೆ ಮಾಡಿಲ್ಲ. ಇದು ಮತದಾರರಲ್ಲಿ ಮತ್ತಷ್ಟು ಸಂಶಯ ಮೂಡಿಸಿದೆ. ಹೀಗಾಗಿ ಮತದಾನವನ್ನ ಬಂದ್ ಮಾಡಿಸುತ್ತಿದ್ದೇವೆ ಎಂದು ವಾರ್ಡಿನ ಸಾವಂತನವರ ಹೇಳಿದ್ದಾರೆ.

ಈ ಬಗ್ಗೆ ಆಪ್ ನ ಸಂತೋಷ ನರಗುಂದ ಕೂಡಾ ಬೇಸರ ವ್ಯಕ್ತಪಡಿಸಿದ್ದು, ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿ ಚುನಾವಣೆ ನಡೆಸುತ್ತಿದ್ದಾರೆ. ವಿವಿ ಪ್ಯಾಟ್ ಗಳನ್ನ ಬಳಕೆ ಮಾಡಬೇಕಿತ್ತೆಂದು ಹೇಳಿದರು.


Spread the love

Leave a Reply

Your email address will not be published. Required fields are marked *