ಧಾರವಾಡ ಜಿಲ್ಲೆಯ 27 ಕ್ಷೇತ್ರದ ಮೀಸಲಾತಿ ಪ್ರಕಟ…!

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತಿಯ 27 ಕ್ಷೇತ್ರದ ಮೀಸಲನ್ನ ಪ್ರಕಟಿಸಲಾಗಿದ್ದು, ಹಲವು ರೀತಿಯಲ್ಲಿ ವಿವಿಧ ಬದಲಾವಣೆಗಳು ಆಗಿದ್ದು, ಜಿಲ್ಲಾ ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿದೆ.
ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಮಹಿಳಾ ಮೀಸಲಾತಿಯಾಗಿದ್ದು, ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗುತ್ತಿದೆ.