ರಾಜ್ಯದಲ್ಲಿ 5041ಕ್ಕೀಳಿದ ಕೊರೋನಾ ಪ್ರಕರಣ: 14785 ಗುಣಮುಖ-115 ಸಾವು…!

Pneumonia coronavirus
ಬೆಂಗಳೂರು: ರಾಜ್ಯದಲ್ಲಿಂದ 541 ಕೊರೋನಾ ಪಾಸಿಟಿವ್ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 14785 ಸೋಂಕಿತರು ಚಿಕಿತ್ಸೆ ಫಲಿಸಿ, ಗುಣಮುಖರಾಗಿದ್ದಾರೆ. 115 ಸೋಂಕಿತರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಪ್ರತಿ ಜಿಲ್ಲೆಯ ವಿವರ ಇಲ್ಲಿದೆ ನೋಡಿ..

ಧಾರವಾಡ ಜಿಲ್ಲೆಯಲ್ಲಿ 65 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, 285 ಸೋಂಕಿತರು ಚಿಕಿತ್ಸೆ ಫಲಿಸಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 8 ಸೋಂಕಿತರು ಸಾವಿಗೀಡಾಗಿದ್ದಾರೆ.