ಧಾರವಾಡದಲ್ಲಿಂದು 868 ಸೋಂಕಿತರು ಗುಣಮುಖ- ಪ್ರತಿ ಜಿಲ್ಲಾವಾರು ಮಾಹಿತಿಯಿಲ್ಲಿದೆ ನೋಡಿ..

ಬೆಂಗಳೂರು: ಆರೋಗ್ಯ ಇಲಾಖೆಯ ಕೊರೋನಾ ಪ್ರಕರಣಗಳ ಮಾಹಿತಿ ಹೊರಗೆ ಬಂದಿದ್ದು, ರಾಜ್ಯದಲ್ಲಿಂದು 24214 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 31459 ಸೋಂಕಿತರು ಗುಣಮುಖರಾಗಿದ್ದಾರೆ. ಅಷ್ಟೇ ಅಲ್ಲ, ರಾಜ್ಯದಲ್ಲಿ 476 ಸೋಂಕಿತರು ಸಾವಿಗೀಡಾಗಿದ್ದಾರೆ.
ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..

ಧಾರವಾಡ ಜಿಲ್ಲೆಯಲ್ಲಿಂದು 15 ಸೋಂಕಿತರು ಸಾವಿಗೀಡಾಗಿದ್ದು, 868 ಸೋಂಕಿತರು ಗುಣಮುಖರಾಗಿದ್ದಾರೆ. ಇಂದು ಮತ್ತೆ 678 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ 7109 ಪ್ರಕರಣಗಳು ಸಕ್ರಿಯವಾಗಿವೆ.