ಧಾರವಾಡ ಜಿಲ್ಲೆಯಲ್ಲಿ ಯಾವ್ಯಾವ ಬೆಡ್ ಎಷ್ಟೇಷ್ಟು ಖಾಲಿಯಿವೆ.. ಮಾಹಿತಿಯಿಲ್ಲಿದೆ…!

ಧಾರವಾಡ: ಜಿಲ್ಲೆಯಲ್ಲಿ ಪ್ರತಿಯೊಂದು ಮಾಹಿತಿಯನ್ನ ನೀಡಲು ಜಿಲ್ಲಾಡಳಿತ ಮುಂದಾಗಿದ್ದು, ಜಿಲ್ಲೆಯಲ್ಲಿರುವ ಆಸ್ಪತ್ರೆಯ ಬೆಡ್ ವಿವರಗಳನ್ನ ನೀಡಲಾಗುತ್ತಿದೆ. ಸಾರ್ವಜನಿಕರಿಗೆ ತಿಳುವಳಿಕೆಗಾಗಿ ಈ ಮಾಹಿತಿಯನ್ನ ಕರ್ನಾಟಕವಾಯ್ಸ್.ಕಾಂ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಒಟ್ಟು ಬೆಡ್ ಗಳು 3118 ಗಳಿದ್ದು, ಅವುಗಳಲ್ಲಿ 2282 ಬೆಡ್ ಗಳು ಭರ್ತಿಯಾಗಿದ್ದು, ವಿವಿಧ ಸ್ತರ ಬೆಡ್ ಗಳ ವಿವರ ಇಲ್ಲಿದೆ ನೋಡಿ..
ಧಾರವಾಡದೊಳಗೆ- 1852 ಬೆಡ್
ಧಾರವಾಡದ ಹೊರಗೆ-430 ಬೆಡ್
ನಾರ್ಮಲ್ ಬೆಡ್ ಖಾಲಿಯಿರುವುದು- 836
ಒಟ್ಟು ಆಕ್ಸಿಜನ್ ಬೆಡ್- 2220
ಖಾಲಿಯಿರುವ ಆಕ್ಸಿಜನ್ ಬೆಡ್- 622
ಒಟ್ಟು ಐಸಿಯು ಬೆಡ್- 376
ಖಾಲಿಯಿರುವ ಐಸಿಯು ಬೆಡ್- 03
ಒಟ್ಟು ವೆಂಟಿಲೇಟರ್- 190
ಖಾಲಿಯಿರುವ- 04
ಯಾವ ಆಸ್ಪತ್ರೆಯಲ್ಲಿವೆ ಎಂಬ ವಿವರನ್ನ ಜಿಲ್ಲಾಡಳಿತದ ಬಳಿಯಿದ್ದು, ಅವಶ್ಯವಿದ್ದ ರೋಗಿಗಳಿಗೆ ಅನುಕೂಲ ಮಾಡಿಕೊಡಲಿದ್ದಾರೆ.