ನೀವೂ ಯುಗಾದಿಯ ಸಂಭ್ರಮದಲ್ಲಿದ್ದೀರಾ… 68 ಸೆಕೆಂಡಿನ್ ಇದನ್ನ ಒಮ್ಮೆ ಓದಿ ನೋಡಿ….!

ಹುಬ್ಬಳ್ಳಿ: ಹೊಸ ಸಂವತ್ಸರಕ್ಕೆ ಕಾಲಿಡುತ್ತಿರುವ ತಮಗೆಲ್ಲರಿಗೂ ಯುಗಾದಿಯ ಹಾರ್ಧಿಕ ಶುಭಾಶಯಗಳು.

ನೀವು ಸದಾಕಾಲ ನಿಮಗಾಗಿಯೇ ಬದುಕುತ್ತೀರಾ
ಹಾಗಾದ್ರೇ..
ಇಂದಿನಿಂದ ನಿಮ್ಮವರಿಗಾಗಿ ಬದುಕುವ ಪ್ರಯತ್ನ ಮಾಡೀ
ನೀವೂ ಹಳೇ ಸಿನೇಮಾವನ್ನ ನೋಡಲ್ವಾ..
ಹಾಗಾದ್ರೇ..
ತಿಂಗಳಿಗೊಂದಾದರೂ ಹಳೇಯ ಸಿನೇಮಾ ನೋಡಿ..
ನೀವೂ ನಿಮ್ಮ ಮಕ್ಕಳಿಗಾಗಿ ಯಾರನ್ನಾದರೂ ಕಳೆದುಕೊಂಡಿದ್ದೀರಾ..
ಹಾಗಾದರೇ..
ಇವತ್ತಿಂದ ನಿಮ್ಮ ಮನೆಯವರೆಲ್ಲರನ್ನ ಮಕ್ಕಳನ್ನಾಗಿ ನೋಡಿ..
ನೀವೂ ನಿಮಗಾಗಿ ಎಷ್ಟು ಸಮಯವನ್ನ ಮೀಸಲಿಟಿದ್ದೀರಿ..
ಹಾಗಾದರೇ..
ನಿಮ್ಮವರಿಗಾಗಿ ಮೀಸಲಿಟ್ಟ ಸಮಯವನ್ನ ನೆನಪಿಸಿಕೊಳ್ಳಿ..
ಇಷ್ಟನ್ನ ಒಮ್ಮೆ ನೋಡಿಕೊಳ್ಳಿ, ಬದುಕು ಬಂಗಾರವಾಗೋದಿಲ್ಲ, ವಜ್ರವಾಗಿರುತ್ತೆ.. ನೆನಪಿರಲಿ.. ಇದು ಕರ್ನಾಟಕವಾಯ್ಸ್.ಕಾಂ ಬಯಕೆ..