Posts Slider

Karnataka Voice

Latest Kannada News

ಧಾರವಾಡ ಮಹಿಳಾ ಪೊಲೀಸ್ ಠಾಣೆಗೆ ವೈ.ಡಿ.ಅಗಸಿಮನಿ…!

1 min read
Spread the love

ಬೆಂಗಳೂರು: ಇಂದು ರಾಜ್ಯ ಸರಕಾರ ಹೊರಡಿಸಿದ ವರ್ಗಾವಣೆ ಆದೇಶದಲ್ಲಿ ಧಾರವಾಡ ಜಿಲ್ಲೆ ಮಹಿಳಾ ಪೊಲೀಸ್ ಠಾಣೆಗೆ ವೈ.ಡಿ.ಅಗಸಿಮನಿ ಅವರನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ರಾಜ್ಯ ಗುಪ್ತವಾರ್ತೆಯಲ್ಲಿದ್ದ ಅಗಸಿಮನಿ ಅವರು ಈ ಹಿಂದೆ ಧಾರವಾಡದ ಪೊಲೀಸ್ ತರಬೇತಿ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದರು. ದಕ್ಷ ಅಧಿಕಾರಿಯಾಗಿರುವ ಅಗಸಿಮನಿಯವರ ವರ್ಗಾವಣೆ ಜಿಲ್ಲೆಗೆ ಆಗಿದೆ.

ಇಂದು ನೂರು ಇನ್ಸಪೆಕ್ಟರುಗಳನ್ನ ವರ್ಗಾವಣೆಯನ್ನ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.  ನವನಗರದ ಎಪಿಎಂಸಿ ಪೊಲೀಸ್ ಠಾಣೆಗೆ ವಿಶ್ವನಾಥ ಚೌಗಲೆಯವರನ್ನ ವರ್ಗಾವಣೆ ಮಾಡಿದೆ.


Spread the love

Leave a Reply

Your email address will not be published. Required fields are marked *