Posts Slider

Karnataka Voice

Latest Kannada News

Spread the love

ತಮಿಳುನಾಡು: ಮಾಜಿ ಸಚಿವ ರಮೇಶ ಜಾರಕಿಹೊಳಿ ಪ್ರಸ್ಟೇಶನ್ ದಲ್ಲಿ ಇದ್ದಾರೆ. ಏನೋ ಅವರ ಸಮಸ್ಯೆಯಿರಬೇಕು. ಅದಕ್ಕೆ ಮಾತಾಡ್ತಿದ್ದಾರೆ. ಅದು ಅವರ ಪರ್ಸನಲ್ ಪ್ರಾಬ್ಲಂ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವುಕುಮಾರ ತಮಿಳುನಾಡಿನ ಹೊಸೂರು ವಿಧಾನಸಭೆ ಕ್ಷೇತ್ರದ ಬಾಗಲೂರಿನಲ್ಲಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ಕೊಡುವ ಅವಶ್ಯಕತೆಯಿಲ್ಲ. ರಾಜ್ಯದಲ್ಲಿ ಕಾನೂನಿದೆ. ತನಿಖೆ ನಡೆತಿದೆ. ಅವರದ್ದೆ ಸರಕಾರವಿದೆ, ಎಲ್ಲವನ್ನೂ ಅಲ್ಲಿಯೇ ನೋಡೋಣ ಎಂದರು.

ರಮೇಶ ಜಾರಕಿಹೊಳಿಗೆ ಉತ್ತರ ಕೊಡುವುದು, ಪ್ರತಿಕ್ರಿಯೆ ಕೊಡುವುದು ಅವಶ್ತಕತೆಯಿಲ್ಲ. ಹುಡುಗಿಯ ಪಾಲಕರು ಮಾತನಾಡಿದ್ದಕ್ಕೂ ನನಗೂ ಸಂಬಂಧವೇ ಇಲ್ಲವೆಂದು ಹೇಳಿದರು.

ಸಿಡಿ ಲೇಡಿ ಪ್ರಕರಣ ಪ್ರತಿ ಕ್ಷಣವೂ ಹೊಸ ಸ್ವರೂಪವನ್ನ ಪಡೆಯುತ್ತಿದ್ದು, ಮಹಾನಾಯಕರ ಹೆಸರುಗಳು ಹೊರಗೆ ಬರುತ್ತಿವೆ.


Spread the love

Leave a Reply

Your email address will not be published. Required fields are marked *

You may have missed