Posts Slider

Karnataka Voice

Latest Kannada News

ಡಿಸಿಪಿ ಬೇಕಾಗಿದ್ದಾರೆ

Spread the love

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕಾನೂನು ಸುವ್ಯೆವಸ್ಥೆಯ ಡಿಸಿಪಿ ಹುದ್ದೆ ಖಾಲಿಯಾಗಿದೆ. ಬಹುತೇಕ ತಿಂಗಳುಗಳಿಂದ ಇಲ್ಲಿ ಯಾರೂ ಬರ್ತಾನೆಯಿಲ್ಲ. ಈ ಮೊದಲಿದ್ದ ಶಿವುಕುಮಾರ ಗುಣಾರೆ ಅವರು ವರ್ಗಾವಣೆಯಾದ ಮೇಲೆ ಎರಡ್ಮೂರು ತಿಂಗಳು ಈ ಹುದ್ದೆ ಖಾಲಿಯಿತ್ತು.  ಅದಾದ ಮೇಲೆ ಈ ಹುದ್ದೆಗೆ ನೇಮಗೌಡ ಅವರು ಬಂದರು ಮತ್ತೇ ಅಷ್ಟೇ ವೇಗದಲ್ಲಿ ಹೋದರು.

ಹೀಗಾಗಿ ಈಗ ಹುಬ್ಬಳ್ಳಿ-ಧಾರವಾಡ ಪೋಲಿಸ್ ಆಯುಕ್ತರ ಕಛೇರಿಯಲ್ಲಿನ ಡಿಸಿಪಿ ಕಚೇರಿ ಖಾಲಿಯಾಗಿದೆ. ಅವಳಿನಗರದ ಹಿತಾಸಕ್ತಿ ಬಯಸುವ ರಾಜಕಾರಣಿಗಳು ಈ ಬಗ್ಗೆ ಗಮನ ಕೊಡಬೇಕಿದೆ ಅನ್ನೋದು ಸಾರ್ವಜನಿಕರ ಒತ್ತಾಯ.  


Spread the love

Leave a Reply

Your email address will not be published. Required fields are marked *