Posts Slider

Karnataka Voice

Latest Kannada News

ಕರ್ನಾಟಕದ ಮೂರು ಬುಡಕಟ್ಟು ಜನಾಂಗ ಎಸ್ಟಿಗೆ ಸೇರ್ಪಡೆ: ಮೋದಿಗೆ ಅಭಿನಂದನೆ ಸಲ್ಲಿಸಿದ ಜೋಶಿ

1 min read
Spread the love

ನವದೆಹಲಿ: ಕರ್ನಾಟಕದ ಮೂರು ಬುಡಕಟ್ಟು ಸಮುದಾಯಗಳನ್ನ ಪರಿಶಿಷ್ಟ್ ಪಂಗಡಕ್ಕೆ ಸೇರಿಸುವ ಮಸೂದೆಯನ್ನ ಇಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.

ಈ ಮಸೂದೆಯಲ್ಲಿ ಪರಿವಾರ, ತಳವಾರ ಮತ್ತು ಧಾರವಾಡ-ಬೆಳಗಾವಿಯ ಸಿದ್ಧಿ ಬುಡಗಟ್ಟು ಜನಾಂಗದವರನ್ನ ಎಸ್ಟಿ ವಿಭಾಗದಲ್ಲಿ ಸೇರಿಸಿದ್ದಾರೆ. ಹಲವು ವರ್ಷಗಳ ಬೇಡಿಕೆ ಈಡೇರಿದ್ದು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಚಿವ ಪ್ರಲ್ಹಾದ ಜೋಶಿ ಧನ್ಯವಾದ ಸಲ್ಲಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed