Posts Slider

Karnataka Voice

Latest Kannada News

ಮೊರಬದಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ: ಧಾರವಾಡ: ಇಂದು 15, ಒಟ್ಟು 198ಕ್ಕೇರಿದ ಪ್ರಕರಣ

1 min read
Spread the love

ಧಾರವಾಡ: ಜಿಲ್ಲೆಯಲ್ಲಿ ಇಂದು 15 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

DWD 184 – ಪಿ- 8741 (34 ವರ್ಷದ ಪುರುಷ) ಇವರು ಮೊರಬ ಗ್ರಾಮದ ಜಾಡರಪೇಟ ನಿವಾಸಿ, ಪಿ.,7948 ಅವರೊಂದಿಗೆ ಸಂಪರ್ಕ ಹೊಂದಿದ್ದರು.
DWD – 185 ಪಿ- 8742 ( 20 ವರ್ಷ ,ಮಹಿಳೆ ) ಇವರು ಹುಬ್ಬಳ್ಳಿ ಕೃಷಿ ಕಾರ್ಮಿಕ ನಗರದ ನಿವಾಸಿ, ಪಿ.6254 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD 186 ಪಿ-8743 ( 18 ವರ್ಷ, ಪುರುಷ) ಇವರು ಹುಬ್ಬಳ್ಳಿ ತಾಲೂಕು ರಾಯನಾಳ ಓಂ ಸರ್ಕಲ್ ನಿವಾಸಿ. ಕಂಟೇನ್ಮೆಂಟ್ ಪ್ರದೇಶದವರು.
DWD 187 ಪಿ -8744 ( 27 ವರ್ಷ, ಮಹಿಳೆ) ಇವರು ಹುಬ್ಬಳ್ಳಿ ಆದರ್ಶ ನಗರದ ನಿವಾಸಿ,ಮಹಾರಾಷ್ಟ್ರ ರಾಜ್ಯದ ಹಿಂದಿರುಗಿದವರು.
DWD-188 ಪಿ-8745 ( 34 ವರ್ಷ, ಮಹಿಳೆ )
DWD-189 ಪಿ-8746 ( 13 ವರ್ಷ ಬಾಲಕಿ )
DWD-190 ಪಿ-8747 ( 8 ವರ್ಷದ ಬಾಲಕಿ)
DWD-191 ಪಿ-8748 ( 12 ವರ್ಷ, ಬಾಲಕ) ಇವರೆಲ್ಲರೂ ಹುಬ್ಬಳ್ಳಿ ತಾರಿಹಾಳ ರಾಮನಗರದ ನಿವಾಸಿಗಳು, ಪಿ.7384 ಅವರೊಂದಿಗೆ ಸಂಪರ್ಕ ಹೊಂದಿದ್ದರು.
DWD-192 ಪಿ. 8749 (34 ವರ್ಷದ ಮಹಿಳೆ)
DWD-193 ಪಿ. 8750 (36 ವರ್ಷದ ಪುರುಷ) ಇವರಿಬ್ಬರೂ ಹುಬ್ಬಳ್ಳಿ ನೂರಾನಿಪ್ಲಾಟ್ 5 ನೇ ಕ್ರಾಸ್ ನಿವಾಸಿಗಳು, ಪಿ.7036 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD-194 ಪಿ. 8751 ( 25 ವರ್ಷದ ಪುರುಷ )
DWD-195 ಪಿ. 8752 ( 15 ವರ್ಷದ ಬಾಲಕ ) ಇವರಿಬ್ಬರೂ ಧಾರವಾಡ ಸಂಗಮ್ ಸರ್ಕಲ್ ಹತ್ತಿರದ ಕೆಂಪಗೇರಿ ನಿವಾಸಿಗಳು.ಪಿ.8286 ಅವರೊಂದಿಗೆ ಸಂಪರ್ಕ ಹೊಂದಿದ್ದರು.
DWD-196 ಪಿ. 8753 ( 42 ವರ್ಷದ ಪುರುಷ) ಇವರು ನವಲಗುಂದ ತಾಲೂಕು ಸಾಸ್ವಿಹಳ್ಳಿ ನಿವಾಸಿ, ಪಿ.6389 ಅವರೊಂದಿಗೆ ಸಂಪರ್ಕ ಹೊಂದಿದ್ದರು.
DWD-197 ಪಿ. 8754 ( 30 ವರ್ಷದ ಮಹಿಳೆ) ಇವರು ಧಾರವಾಡ ಜನ್ನತ್ ನಗರ 4 ನೇ ಕ್ರಾಸ್ ನಿವಾಸಿಗಳು, ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದವರು.
DWD-198 ಪಿ. 8755 ( 37 ವರ್ಷದ ಪುರುಷ ) ಬಹ್ರೇನ್ ದೇಶದಿಂದ ಹಿಂದಿರುಗಿದ್ದಾರೆ. ಬೆಂಗಳೂರಿನಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ ಬಂದಿದ್ದರು. ಹಳೇ ಹುಬ್ಬಳ್ಳಿಯ ಹೆಗ್ಗೇರಿ ಗುಡಿಪ್ಲಾಟ್ ನಿವಾಸಿಗಳು.

12 ಜನ ಗುಣಮುಖ ಬಿಡುಗಡೆ

ಕೋವಿಡ್ ನಿಂದ ಗುಣಮುಖರಾಗಿರುವ ಪಿ- 6267,ಪಿ-6268,ಪಿ-6531, ಪಿ-6532,ಪಿ-6536, ಪಿ-6839, ಪಿ-6841, ಪಿ-7062,ಪಿ-6833, ಪಿ-6245,ಪಿ-4531, ಪಿ-2807 ಸೇರಿ ಒಟ್ಟು 12ಜನ ಇಂದು ಕಿಮ್ಸ್ ನಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 198 ಕ್ಕೆ ಏರಿಕೆಯಾಗಿದೆ. ಈಗಾಗಲೇ 74ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ .


Spread the love

Leave a Reply

Your email address will not be published. Required fields are marked *

You may have missed