Posts Slider

Karnataka Voice

Latest Kannada News

ನಮ್ಮನ್ನ ಕೊರೋನಾ ವಿಧಾನಪರಿಷತ್ ಸದಸ್ಯರತ್ತಾರೇನೋ: ಎಂಟಿಬಿ ಹೇಳಿಕೆ

Spread the love

ಬೆಂಗಳೂರು: ನಾವು ಕೊರೋನಾ ಸಮಯದಲ್ಲಿಯೇ ಪರಿಷತ್ ಸದಸ್ಯರಾದವರು. ನಮ್ಗೆ ಕೊರೋನಾ ಪರಿಷತ್ ಸದಸ್ಯರು ಅಂತಾ ಕರೆದುಬಿಡ್ತಾರೇನೋ. ಸಚಿವ ಸ್ಥಾನದ ಬಗ್ಗೆ  ಪಕ್ಷ ತೀರ್ಮಾನ ಮಾಡುತ್ತೆ ಎಂದು ಅವಿರೋಧವಾಗಿ ಆಯ್ಕೆಗೊಂಡ ಎಂ.ಟಿ.ಬಿ ನಾಗರಾಜ ಹೇಳಿದರು.

ಭಾಗ- ಒಂದು

ಅನರ್ಹರಾಗಿದ್ದವರು ಅರ್ಹರಾಗಿದ್ದೇವೆ,  ವಿಧಾನಪರಿಷತ್ ಸದಸ್ಯರಾಗಿದ್ದೇವೆ.

ಭಾಗ- ಎರಡು

ಮುಂದೆ ಗೊತ್ತಾಗುತ್ತೆ, ಸಚಿವ ಸ್ಥಾನದ ಬಗ್ಗೆ ಯಡಿಯೂರಪ್ಪ, ಪಕ್ಷದ ವರಿಷ್ಠರು ತೀರ್ಮಾನ ಮಾಡ್ತಾರೆ ಎಂದು ಎಂಟಿಬಿ ಹೇಳಿದರು.


Spread the love

Leave a Reply

Your email address will not be published. Required fields are marked *