Posts Slider

Karnataka Voice

Latest Kannada News

ಮೊರಬದಲ್ಲಿಂದು ಹೊಸ ಕೇಸ್ ಇಲ್ಲಾ: ಹೆಬಸೂರಿಗೂ ಬಂತು ಕೊರೋನಾ ವೈರಸ್

Spread the love

ಧಾರವಾಡ: ಜಿಲ್ಲೆಯಲ್ಲಿ ಇಂದು 30 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 274 ಪ್ರಕರಣಗಳು ವರದಿಯಾಗಿವೆ. 155 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ನಾಲ್ವರು ಮರಣ ಹೊಂದಿದ್ದಾರೆ. ಸದ್ಯ 115 ಪ್ರಕರಣಗಳು ಸಕ್ರಿಯವಾಗಿವೆ  ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

DWD-245 –  ಪಿ- 10793  (19 ವರ್ಷ, ಪುರುಷ) ಹಳೆ ಹುಬ್ಬಳ್ಳಿ ಜಂಗ್ಲಿಪೇಟ ನಿವಾಸಿ. ಕೆಮ್ಮು, ನೆಗಡಿ,ಹಾಗೂ ತೀವ್ರ ಜ್ವರ (ILI ) ದಿಂದ ಬಳಲುತ್ತಿದ್ದರು.

DWD – 246 ಪಿ- 10794   ( 30 ವರ್ಷ,ಮಹಿಳೆ) ಗಿರಣಿ ಚಾಳ ಐದನೇ ಕ್ರಾಸ್ ನಿವಾಸಿ. ಇವರು  ದಾವಣಗೆರೆ ಪ್ರಯಾಣ ಹಿನ್ನೆಲೆ  ಹೊಂದಿದ್ದರು.

DWD-247 ಪಿ-10795 ( 21 ವರ್ಷ,ಪುರುಷ )  ಶೋಧಾ ಟೊಯೋಟಾ, ನವನಗರ ಹತ್ತಿರದ ವ್ಯಕ್ತಿ. ಕೆಮ್ಮು, ನೆಗಡಿ,ಹಾಗೂ ತೀವ್ರ ಜ್ವರ (ILI ) ದಿಂದ ಬಳಲುತ್ತಿದ್ದರು.

DWD-248 ಪಿ -10796 ( 31  ವರ್ಷ,ಮಹಿಳೆ ) ಭವಾನಿಪಾರ್ಕ್ ಅಕ್ಕಮಹಾದೇವಿ ಲೇಔಟ್ ನಿವಾಸಿ. ಕೆಮ್ಮು, ನೆಗಡಿ,ಹಾಗೂ ತೀವ್ರ ಜ್ವರ (ILI ) ದಿಂದ ಬಳಲುತ್ತಿದ್ದರು.

DWD-249 ಪಿ -10797 ( 63 ವರ್ಷ,ಮಹಿಳೆ)

DWD-250 ಪಿ -10798 ( 61 ವರ್ಷ,ಮಹಿಳೆ ) ಇವರಿಬ್ಬರೂ ಹಳೆ ಹುಬ್ಬಳ್ಳಿ ಪಡದಯ್ಯನ ಹಕ್ಕಲ ನಿವಾಸಿಗಳು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

DWD-251 ಪಿ -10799 ( 53 ವರ್ಷ, ಮಹಿಳೆ ) ಮಿಚಿಗನ್ ಕಾಂಪೌಂಡ್, ಲೋಬೋ ಅಪಾರ್ಟ್ಮೆಂಟ್ ನಿವಾಸಿ‌. ಪಿ-9416 ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ.

DWD-252 ಪಿ -10800 ( 25 ವರ್ಷ,ಮಹಿಳೆ ) ಹುಬ್ಬಳ್ಳಿ ತಾಲೂಕು ಉಮಚಗಿ ಗ್ರಾಮದ ನಿವಾಸಿ. ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರ (ILI ) ದಿಂದ ಬಳಲುತ್ತಿದ್ದರು.

DWD-253 ಪಿ -10801 ( 17 ವರ್ಷ, ಪುರುಷ) ಗಣೇಶಪೇಟೆ ,ಶೆಟ್ಟರ್ ಓಣಿ ನಿವಾಸಿ. ಕೆಮ್ಮು, ನೆಗಡಿ,ಹಾಗೂ ತೀವ್ರ ಜ್ವರ (ILI ) ದಿಂದ ಬಳಲುತ್ತಿದ್ದರು.

DWD-254 ಪಿ -10802 ( 42 ವರ್ಷ,ಪುರುಷ ) ಹಳೆಹುಬ್ಬಳ್ಳಿ , ಜಂಗ್ಲಿಪೇಟ, ಬಸವಣ್ಣ ದೇವಸ್ಥಾನ ಹತ್ತಿರದ ನಿವಾಸಿ. ಕೆಮ್ಮು, ನೆಗಡಿ,ಹಾಗೂ ತೀವ್ರ ಜ್ವರ (ILI ) ದಿಂದ ಬಳಲುತ್ತಿದ್ದರು.

DWD-255  ಪಿ -10803 ( 27 ವರ್ಷ, ಪುರುಷ) ಅಂಚಟಗೇರಿಯ ಶಿವಳ್ಳಿ ಓಣಿ ನಿವಾಸಿ. ಪಿ-8743  ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ.

DWD-256 ಪಿ -10804 ( 26 ವರ್ಷ,ಪುರುಷ  ) ಹಳೆಹುಬ್ಬಳ್ಳಿ ಸದರಸೋಫಾ ನಿವಾಸಿ. ಕೆಮ್ಮು, ನೆಗಡಿ,ಹಾಗೂ ತೀವ್ರ ಜ್ವರ (ILI ) ದಿಂದ ಬಳಲುತ್ತಿದ್ದರು.

DWD-257 ಪಿ -10805 ( 54  ವರ್ಷ,ಪುರುಷ ) ಗಣೇಶಪೇಟೆ ,ಬಿಂದರಗಿ ಓಣಿ ನಿವಾಸಿ. ಕೆಮ್ಮು, ನೆಗಡಿ,ಹಾಗೂ ತೀವ್ರ ಜ್ವರ (ILI ) ದಿಂದ ಬಳಲುತ್ತಿದ್ದರು.

DWD-258 ಪಿ -10806 ( 25 ವರ್ಷ, ಪುರುಷ ) ಕಮರಿಪೇಟ ನಾಲ್ಕನೇ ಕ್ರಾಸ್ ನಿವಾಸಿ. ಕೆಮ್ಮು, ನೆಗಡಿ,ಹಾಗೂ ತೀವ್ರ ಜ್ವರ (ILI ) ದಿಂದ ಬಳಲುತ್ತಿದ್ದರು.

DWD-259 ಪಿ -10807 ( 48 ವರ್ಷ,ಪುರುಷ) ಗಣೇಶ ಪೇಟ ,ಕುಲಕರ್ಣಿ ಹಕ್ಕಲ ನಿವಾಸಿ. ಕೆಮ್ಮು, ನೆಗಡಿ,ಹಾಗೂ ತೀವ್ರ ಜ್ವರ (ILI ) ದಿಂದ ಬಳಲುತ್ತಿದ್ದರು.

DWD-260 ಪಿ -10808 ( 43  ವರ್ಷ,ಪುರುಷ ) ನಾರಾಯಣಸೋಫಾ, ಕೊಲೆಕಾರ್ ಪ್ಲಾಟ್ ನಿವಾಸಿ. ಕೆಮ್ಮು, ನೆಗಡಿ,ಹಾಗೂ ತೀವ್ರ ಜ್ವರ (ILI ) ದಿಂದ ಬಳಲುತ್ತಿದ್ದರು.

DWD-261 ಪಿ -10809 ( 23  ವರ್ಷ,ಪುರುಷ ) ಉಣಕಲ್ ಕಲ್ಮೇಶ್ವರ ದೇವಸ್ಥಾನ ಹತ್ತಿರದ ನಿವಾಸಿ. ಕೆಮ್ಮು, ನೆಗಡಿ,ಹಾಗೂ ತೀವ್ರ ಜ್ವರ (ILI ) ದಿಂದ ಬಳಲುತ್ತಿದ್ದರು.

DWD-262 ಪಿ -10810 ( 23  ವರ್ಷ, ಮಹಿಳೆ )ಹಳೆಹುಬ್ಬಳ್ಳಿ ಅಲ್ತಾಫ ನಗರ ಕೊನೆಯ ಕ್ರಾಸ್ ನಿವಾಸಿ. ಕೆಮ್ಮು, ನೆಗಡಿ,ಹಾಗೂ ತೀವ್ರ ಜ್ವರ (ILI ) ದಿಂದ ಬಳಲುತ್ತಿದ್ದರು.

DWD-263 ಪಿ -10811 ( 07  ವರ್ಷ,ಬಾಲಕ ) ಕೌಲಪೇಟ ಪಿ.ಬಿ.ರಸ್ತೆಯ ನಿವಾಸಿ. ಕೆಮ್ಮು, ನೆಗಡಿ,ಹಾಗೂ ತೀವ್ರ ಜ್ವರ (ILI) ದಿಂದ ಬಳಲುತ್ತಿದ್ದರು.

DWD-264 ಪಿ.10812  ( 20  ವರ್ಷ,ಮಹಿಳೆ ) ರಾಯನಾಳ ಓಂ ಸರ್ಕಲ್ ನಿವಾಸಿ. ಪಿ-8743 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD-265 ಪಿ -10813 ( 46 ವರ್ಷ, ಮಹಿಳೆ ) ಕಮರಿಪೇಟ ನ್ಯೂ ಇಂಗ್ಲೀಷ್ ಶಾಲೆ ಹತ್ತಿರದ ನಿವಾಸಿ. ಕೆಮ್ಮು, ನೆಗಡಿ,ಹಾಗೂ ತೀವ್ರ ಜ್ವರ (ILI ) ದಿಂದ ಬಳಲುತ್ತಿದ್ದರು.

DWD-266 ಪಿ -10814 ( 23  ವರ್ಷ,ಮಹಿಳೆ) ಇವರು ಪಶ್ಚಿಮ ಬಂಗಾಳದಿಂದ ಹಿಂದಿರುಗಿದವರು.ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇದ್ದರು.

DWD-267 ಪಿ -10815 ( 24 ವರ್ಷ,ಮಹಿಳೆ ) ಹಳೆಹುಬ್ಬಳ್ಳಿ ಬೀರಬಂದ್ ಓಣಿ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

DWD-268 ಪಿ -10816  ( 42  ವರ್ಷ,ಮಹಿಳೆ ) ಅಂಚಟಗೇರಿಯ ಗಾಣಿಗೇರ ಓಣಿ ನಿವಾಸಿ. ಪಿ-9417 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD-269 ಪಿ -10817  ( 25  ವರ್ಷ,ಮಹಿಳೆ ) ಆನಂದ ನಗರದ ಶಿಮ್ಲಾ ನಗರ ನಿವಾಸಿ. ಕೆಮ್ಮು, ನೆಗಡಿ,ಹಾಗೂ ತೀವ್ರ ಜ್ವರ (ILI) ದಿಂದ ಬಳಲುತ್ತಿದ್ದರು.

DWD-270 ಪಿ -10818 ( 09 ವರ್ಷ,ಬಾಲಕ ) ಧಾರವಾಡ ಹಳೆ ಬಸ್ ನಿಲ್ದಾಣ ಹತ್ತಿರ ನಗರ ಪೊಲೀಸ್ ಠಾಣೆ ಹಿಂಭಾಗದ ಪೊಲೀಸ್ ಕ್ವಾಟರ್ಸ ನಿವಾಸಿ. ಕೆಮ್ಮು, ನೆಗಡಿ,ಹಾಗೂ ತೀವ್ರ ಜ್ವರ (ILI ) ದಿಂದ ಬಳಲುತ್ತಿದ್ದರು.

DWD-271 ಪಿ -10819 ( 19 ವರ್ಷ,ಪುರುಷ ) ಆನಂದನಗರದ ಶಿಮ್ಲಾನಗರ ನಿವಾಸಿ, ಕೆಮ್ಮು, ನೆಗಡಿ,ಹಾಗೂ ತೀವ್ರ ಜ್ವರ (ILI ) ದಿಂದ ಬಳಲುತ್ತಿದ್ದರು.

DWD-272 ಪಿ -10820 ( 42 ವರ್ಷ,ಪುರುಷ ) ಹುಬ್ಬಳ್ಳಿ ಅಂಚಟಗೇರಿ ಓಣಿ ನಿವಾಸಿ‌. ಕೆಮ್ಮು, ನೆಗಡಿ,ಹಾಗೂ ತೀವ್ರ ಜ್ವರ (ILI ) ದಿಂದ ಬಳಲುತ್ತಿದ್ದರು.

DWD-273 ಪಿ -10821 ( 07 ವರ್ಷ,ಬಾಲಕ ) ಧಾರವಾಡ ಜನ್ನತನಗರ ನಿವಾಸಿ. ಇವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

DWD-274 ಪಿ -10822 ( 65 ವರ್ಷ,ಪುರುಷ ) ಹೆಬಸೂರಿನ ಕಿರೇಸೂರ ಸಿದ್ದಲಿಂಗೇಶ್ವರ ಓಣಿ ನಿವಾಸಿ. ಕೆಮ್ಮು, ನೆಗಡಿ,ಹಾಗೂ ತೀವ್ರ ಜ್ವರ (ILI ) ದಿಂದ ಬಳಲುತ್ತಿದ್ದರು.


Spread the love

Leave a Reply

Your email address will not be published. Required fields are marked *