Posts Slider

Karnataka Voice

Latest Kannada News

ಬಕ್ರೀದ್ ಈದ್ಗಾ ಪ್ರಾರ್ಥನೆ ನಿಷೇಧ: ಸರಕಾರದ ಆದೇಶ

Spread the love

ಕೋರೋನಾ ಸೊಂಕು ಹೆಚ್ಚುತ್ತಿರುವ ಹಿನ್ನೆಲೆ..

*ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಗೆ ಸರ್ಕಾರದ ಬ್ರೇಕ್..*

ಮಸೀದಿಗಳಲ್ಲಿ ಬ್ಯಾಚ್ ಪ್ರಕಾರ ಪ್ರಾರ್ಥನೆ ಮಾಡಲು ಅವಕಾಶ..

ಕನಿಷ್ಟ 50 ಮಂದಿ ಮಾತ್ರ ಪ್ರಾರ್ಥನೆ ಸಲ್ಲಿಸಬಹುದು..

ಈದ್ಗಾ, ಬಯಲು ಪ್ರದೇಶದಲ್ಲಿ ಸಾಮೂಹಿಕ ಪ್ರಾರ್ಥನೆ ಆಯೋಜನೆ ಮಾಡುವಂತಿಲ್ಲ..

ರಾಜ್ಯ ಸರ್ಕಾರದ ಮಹತ್ವದ ಆದೇಶ


Spread the love

Leave a Reply

Your email address will not be published. Required fields are marked *