ಒಂದ್ ಚೀಪಿ.. ಒಂದ್ ನುಂಗಿ.. ಅರಾಮಾಗಿ ಮಲ್ಕೋಳ್ಳಿ: ಸಕತ್ ವೀಡಿಯೋ ಹೇಗಿದೆ ಗೊತ್ತಾ..?

ಧಾರವಾಡ: ಕೊರೋನಾ ಮಹಾಮಾರಿಯ ಬಗ್ಗೆ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗುತ್ತಿದೆ. ಇತ್ತೀಚೆಗೆ ಸಂಸದಅನಂತಕುಮಾರ ಹೆಗಡೆ ಕೂಡಾ ಈ ಬಗ್ಗೆ ಬೇರೆಯದ್ದೇ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಈ ವೀಡಿಯೋ ಅದಕ್ಕಿಂತಲೂ ಭಿನ್ನವಾಗಿ ನೋಡಿ..
ಕೊರೋನಾ ಪಾಸಿಟಿವ್ ಆಗಿರುವ ವ್ಯಕ್ತಿ ಮಾಡಿರುವ ಈ ವೀಡಿಯೋ ಕಾಮಿಡಿಯಾಗಿದ್ದರೂ ಸತ್ಯವನ್ನ ಹೇಳುತ್ತಿದ್ದಾರೆಂಬ ಭಾವನೆ ಮೂಡುತ್ತದೆ. ಜ್ವರ ಬಂದಾಗ ಹೇಗಿರಬೇಕೆಂಬ ಟಿಪ್ಸ್ ಕೂಡಾ ನೀಡಿದ್ದಾರೆ.