Posts Slider

Karnataka Voice

Latest Kannada News

ಧಾರವಾಡದಲ್ಲಿಂದು 255 ಪಾಸಿಟಿವ್- 8ಸೋಂಕಿತರ ಸಾವು: 135 ಸೋಂಕಿತರು ಗುಣಮುಖ

1 min read
Spread the love

ಧಾರವಾಡದಲ್ಲಿಂದು 255 ಪಾಸಿಟಿವ್- 8ಸೋಂಕಿತರ ಸಾವು: 135 ಸೋಂಕಿತರು ಗುಣಮುಖ

ಜಿಲ್ಲೆಯಲ್ಲಿ ಕೊರೋನಾ ವೈರಸ್ ಹಾವಳಿ ಮುಂದುವರೆದಿದ್ದು ಇಂದು ಕೂಡಾ 255 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 135 ಸೋಂಕಿತರು ಗುಣಮುಖರಾಗಿದ್ದಾರೆ. ಇಂದು 8 ಸೋಂಕಿತರು ಸಾವಿಗೀಡಾಗಿದ್ದು, ಇಲ್ಲಿಯವರೆಗೆ ಸತ್ತವರ ಸಂಖ್ಯೆ 289ಕ್ಕೇರಿದೆ.


Spread the love

Leave a Reply

Your email address will not be published. Required fields are marked *