EXCLUSIVE-ಪಾಕಿಸ್ತಾನದವರದ್ದೂ ನಮ್ಮದು ಒಂದೇ ಜೀನ್ಸ್ : ಅನಿಲಕುಮಾರ ಪಾಟೀಲ ವಿವಾದಾತ್ಮಕ ಹೇಳಿಕೆ
ನವಲಗುಂದ: ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಶತ್ರು ರಾಷ್ಟ್ರ ಪಾಕಿಸ್ತಾನದ ಪರವಾಗಿ ಮಾತನಾಡಿರುವ ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ಪಾಕಿಸ್ತಾನವನ್ನ ಹೊಗಳಿದ್ದು, ಅಲ್ಲಿ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿವೆ ಎನ್ನುವುದಲ್ಲೇ ಪಾಕಿಸ್ತಾನದವರದ್ದು ಮತ್ತೂ ನಮ್ಮದು ಒಂದೇ ಜೀನ್ಸ್ ಎಂದು ಹೇಳಿರೋ ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ..