Posts Slider

Karnataka Voice

Latest Kannada News

ಧಾರವಾಡದಲ್ಲಿಂದು 299 ಪಾಸಿಟಿವ್- 565 ಗುಣಮುಖ- 9 ಸೋಂಕಿತರ ಸಾವು

1 min read
Spread the love

ಧಾರವಾಡದಲ್ಲಿ ಇಂದು ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದ್ದು ಆಶಾದಾಯಕವಾಗಿದೆ. ಗುಣಮುಖರಾದವರೇ 565 ದ್ದಾಗಿದ್ದು, ಇಂದು 299 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇಂದು ಕೂಡಾ 9 ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು ಜಿಲ್ಲೆಯಲ್ಲಿ 298 ಸೋಂಕಿತರು ತೀರಿಕೊಂಡಂತಾಗಿದೆ.


Spread the love

Leave a Reply

Your email address will not be published. Required fields are marked *