Posts Slider

Karnataka Voice

Latest Kannada News

ಹುಬ್ಬಳ್ಳಿ ಈ ಪೊಲೀಸ್‌ಗೆ ನೀವೊಂದು ಸೆಲ್ಯೂಟ್ ಮಾಡ್ಲೇಬೇಕು…! ಆತ ಮಳೆಯಲ್ಲೂ..

1 min read
Spread the love

ಹುಬ್ಬಳ್ಳಿ: ಪೊಲೀಸ್ ಇಲಾಖೆಯಲ್ಲಿ ಅಪರೂಪಕ್ಕೆಂಬಂತೆ ಸಾರ್ವಜನಿಕವಾಗಿ ಒಳ್ಳೆಯ ದೃಶ್ಯಗಳು ಕಾಣಸಿಗುತ್ತವೆ. ಅಂತಹದರಲ್ಲಿ ಇಂದು ಕೂಡಾ ಅಪರೂಪದ ದೃಶ್ಯ ಕಾಣಲು ಸಿಕ್ಕಿತ್ತು.

ಪೂರ್ವ ಸಂಚಾರಿ ಠಾಣೆಯ ಶಂಭು ರೆಡ್ಡಿ ಎಂಬ ಕಾನ್ಸಟೇಬಲ್ ಮಳೆಯಲ್ಲೂ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದರು. ಕರ್ತವ್ಯ ನಿರ್ವಹಣೆಯಲ್ಲಿ ಸೋಮಾರಿತನ ತೋರಿಸೋ ಅನೇಕರ ನಡುವೆ ಶಂಭು ಅವರ ಕಾರ್ಯವೈಖರಿ ಸಂಚರಿಸುತ್ತಿದ್ದ ಜನರ ಮನಸ್ಸನ್ನ ಗೆದ್ದಿತ್ತು.

ಮಳೆಯಲ್ಲಿ ಬೈಕ್, ಆಟೋ ಪ್ರಯಾಣಕರಿಗೆ ತೊಂದರೆಯಾಗದಂತೆ ಮಳೆಯಲ್ಲೂ ಕರ್ತವ್ಯ ನಿರ್ವಹಿಸುತ್ತ ಜನರಿಗೆ ಮಾರ್ಗ ತೋರಿಸುತ್ತಿದ್ದರು. ಇಂತವರ ಅವಶ್ಯಕತೆ ಇಲಾಖೆಗೆ ಅವಶ್ಯಕತೆಯಿದೆ.


Spread the love

Leave a Reply

Your email address will not be published. Required fields are marked *