Posts Slider

Karnataka Voice

Latest Kannada News

Year: 2021

ಬಾಗಲಕೋಟೆ: ಎರಡು ಬೈಕ್'ಗಳಿಗೆ ಕಾರಿನಿಂದ ಸರಣಿ ಅಪಘಾತ ನಡೆದ ಹಿನ್ನೆಲೆಯಲ್ಲಿ ತಾಯಿ ಮಗ ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಅಲಗೂರು ಗ್ರಾಮದ...

ಧಾರವಾಡ : ಇಲ್ಲಿನ ದೊಡ್ಡ ನಾಯಕನಕೊಪ್ಪ ನಿವಾಸಿ, ನಿವೃತ್ತ ಡಿಎಸ್ ಪಿ ಶಂಭುಲಿಂಗಪ್ಪ ಈರಪ್ಪ ಬುಯ್ಯಾರ(63) ದಿ.24 ರಂದು ನಿಧನರಾದರು. ಅವರು ತಾಯಿ, ಪತ್ನಿ, ಇಬ್ನರು ಪುತ್ರರು,...

ಧಾರವಾಡ: ತಾಲೂಕಿನ ಗರಗ ಗ್ರಾಮದ ಪೊಲೀಸ್ ಠಾಣೆಯ ಸಮೀಪದಲ್ಲೇ ನಡು ರಸ್ತೆಯಲ್ಲೇ ಗುಂಡಿಯೊಂದು ಬಿದ್ದಿದ್ದು, ಜನರು ಹುಚ್ಚೆದ್ದು ನೋಡುತ್ತಿದ್ದು, ಕಂಡ ಕಂಡವರು ಕಥೆಯೊಂದನ್ನ ಸೃಷ್ಠಿ ಮಾಡುತ್ತಿದ್ದಾರೆ. ಗರಗದ...

ಧಾರವಾಡ: ತಾಲೂಕಿನ ಪುಡಕಲಕಟ್ಟಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹೃದಯಾಘಾತದಿಂದ ಅಕಾಲಿಕವಾಗಿ ಸಾವನ್ನಪ್ಪಿದ ಘಟನೆ ಧಾರವಾಡದ ಮಣಿಕಂಠನಗರದಲ್ಲಿ ನಡೆದಿದೆ. ಮೂಲತಃ ಧಾರವಾಡ ತಾಲೂಕಿನ ಸೋಮಾಪುರ ಗ್ರಾಮದ ಸಂಗಪ್ಪ...

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ವೃದ್ದಾಶ್ರಮವೊಂದರಲ್ಲಿ ಇದ್ದ ಜಯಶ್ರೀ ಅಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಕೆಲವು...

ನವದೆಹಲಿ: ಸಾಹಿತ್ಯ ಮತ್ತು ಶಿಕ್ಷಣಕ್ಕಾಗಿ ಚಂದ್ರಶೇಖರ ಕಂಬಾರ ಸಹಿತ ಕರ್ನಾಟಕದ ಐವರಿಗೆ ಸೇರಿದಂತೆ ದೇಶದ 119 ಜನರಿಗೆ 2021ನೇ ಸಾಲಿನ ಪದ್ಮ ಪ್ರಶಸ್ತಿಯನ್ನ ಕೇಂದ್ರ ಸರಕಾರ ಪ್ರಕಟಿಸಿದೆ....

ಹುಬ್ಬಳ್ಳಿ: ತಾಲೂಕಿನ ನೂಲ್ವಿ ಗ್ರಾಮದ ಅಂಚಿಕಟ್ಟಿ ಕರೆಯ ದಂಡೆಯ ಮೇಲೆ ಅಂದರ್-ಬಾಹರ್ ಆಡುತ್ತಿದ್ದ ಆರು ಜನರನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನ...

ಧಾರವಾಡ: ಏ.. ಸುಮ್ನ ಕುಂಡರೋ.. ನನ್ನ ನೀವೂ ಲೀಡರ್ ಅಂತ್ ಒಪ್ಪಿಕೊಂಡೀರಿ. ಹಂಗಾರ ನನ್ನ ಮಾತ್ ಕೇಳ್ರೀ. ನಿಮ್ಮ ಮೂರ್ ಬೇಡಿಕೆ ಅದಾವ್, ಅವನ್ ಬಗೀಹರಿಸಿ ಕೊಡೋ...

ಚಿಕ್ಕಬಳ್ಳಾಪುರ: ಗಣರಾಜ್ಯೋತ್ಸವದ ತಯಾರಿಗಾಗಿ ಶಿಕ್ಷಕರು ಬರುವ ಮುನ್ನವೇ ಆಯಾಗಳಿಗೆ ಸಹಾಯ ಮಾಡಲು ಹೋದ 5ನೇ ತರಗತಿ ವಿದ್ಯಾರ್ಥಿಯೋರ್ವ ವಿದ್ಯುತ್ ಅವಘಡದಿಂದ ಸಾವಿಗೀಡಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ...

ಹುಬ್ಬಳ್ಳಿ: ದೇಶಪಾಂಡೆನಗರದಲ್ಲಿನ ಹುಬ್ಬಳ್ಳಿ ಸ್ಪೋರ್ಟ್ಸ್ ಮೈದಾನದಲ್ಲಿ 71ನೇ ಗಣರಾಜ್ಯೋತ್ಸವವನ್ನ ಸಡಗರದಿಂದ ಆಚರಣೆ ಮಾಡಲಾಯಿತು. ನಮ್ಮ ಸಮಿತಿ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆಯನ್ನು ಹುಬ್ಬಳ್ಳಿ ಸ್ಪೋರ್ಟ್ಸ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ...