Posts Slider

Karnataka Voice

Latest Kannada News

Year: 2021

ಧಾರವಾಡ: ತಾಲೂಕಿನ ಕವಲಗೇರಿ ಗ್ರಾಮದಲ್ಲಿ ರವಿವಾರ ಬೆಳಗಿನ ಜಾವ ಬೋನಿನಲ್ಲಿ ಕಂಡು ಬಂದಿದ್ದ ಗಂಟು ಚಿರತೆಯನ್ನ ದಾಂಡೇಲಿ ಸಮೀಪದ ದಟ್ಟ ಅರಣ್ಯದಲ್ಲಿ ಇಲಾಖೆಯ ಅಧಿಕಾರಿಗಳು ಬಿಟ್ಟು ಬಂದಿದ್ದಾರೆ....

ಕಲಘಟಗಿ: ತಾಲೂಕಿನ ನೀರಸಾಗರ ಕೆರೆಯಲ್ಲಿ ಗೆಳೆಯರೊಂದಿಗೆ ಈಜಲು ಬಂದಿದ್ದ ಆಟೋ ಚಾಲಕನೋರ್ವ ನೀರಿನಲ್ಲಿ ಮುಳುಗಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ. ಹುಬ್ಬಳ್ಳಿಯ ಆನಂದನಗರದ ನಿವಾಸಿಯಾಗಿದ್ದ ಪೃಥ್ವಿ ರವಿವಾರ...

ಗದಗ: ತಮ್ಮನ್ನ ತಾವು ಕಾಂಗ್ರೆಸ್ ಮುಖಂಡರೆಂದು ಬಿಂಬಿಸಿಕೊಳ್ಳುತ್ತ ಬಂದಿರುವ ಮಾಜಿ ಶಾಸಕ ಡಿ.ಆರ್.ಪಾಟೀಲ ಅವರ ಪುತ್ರ ಸಚಿನ್ ಪಾಟೀಲರು ವಿಧಾನಪರಿಷತ್ ಟಿಕೆಟ್ ಗಾಗಿ ನಡೆಸುತ್ತಿರುವ ಲಾಬಿಯ ಆಡೀಯೊಂದು...

ತುಮಕೂರು: ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಭೇಟಿಯಾಗಲು ರಾಜಧಾನಿಯತ್ತ ಹೊರಟಿದ್ದ ಕಟ್ಟಾ ಅಭಿಮಾನಿಯೋರ್ವ ಹೃದಯಾಘಾತದಿಂದ ತುಮಕೂರು ಬಳಿ ಪ್ರಾಣ ಕಳೆದುಕೊಂಡ ಘಟನೆ ಸಂಭವಿಸಿದೆ. ಧಾರವಾಡ ತಾಲೂಕಿನ ಮರೇವಾಡ...

ಹುಬ್ಬಳ್ಳಿ: ನಗರದ ಕಾರವಾರ ರಸ್ತೆಯ ಸೇತುವೆ ಬಳಿಯಲ್ಲಿ ವಾಹನವೊಂದಕ್ಕೆ ಡಿಕ್ಕಿ ಹೊಡೆದು ಹದಗೆಟ್ಟ ರಸ್ತೆಯಂಚಿಗೆ ಬಿದ್ದು ಯುವಕನೋರ್ವ ಸಾವಿಗೀಡಾದ ಘಟನೆ ರವಿವಾರ ರಾತ್ರಿ ನಡೆದಿದೆ. ಬೈಕಿನಲ್ಲಿ ಹೋಗುತ್ತಿದ್ದ...

ಧಾರವಾಡ: ಮಾರುತಿ ಓಮಿನಿ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಗಾಯಾಳುಗಳು ರಸ್ತೆಯಲ್ಲಿಯೇ ಬಿದ್ದು ಹೊರಳಾಡುತ್ತಿರುವ ಘಟನೆ ಈಗಷ್ಟೇ ನಡೆದಿದೆ. https://www.youtube.com/watch?v=xC_MOmfYaNQ ಧಾರವಾಡದಿಂದ ಸವದತ್ತಿಯತ್ತ...

ಕಲಘಟಗಿ: ರಜಾ ದಿನವನ್ನ ಮಜಾ ಮಾಡಲು ಗೆಳೆಯರೊಂದಿಗೆ ಬಂದಿದ್ದ ಆಟೋ ಚಾಲಕನೋರ್ವ ಕೋಡಿಯ ನೀರಿನಲ್ಲಿ ಮುಳುಗಿರುವ ಘಟನೆ ತಾಲೂಕಿನ ನೀರಸಾಗರದಲ್ಲಿ ಸಂಭವಿಸಿದೆ. ಹುಬ್ಬಳ್ಳಿ ಆನಂದನಗರದ ಪೃಥ್ವಿ ಎಂಬ...

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹಾಗೂ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷರಿಗೆ ಮೊಬೈಲ್ ಮೂಲಕ ಜೀವ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಅಲ್ತಾಫ್...

ಧಾರವಾಡ: ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಇಟ್ಟಿದ ಬೋನಿ (ಕೇಜ್)ಗೆ ನಿನ್ನೆ ತಡ ರಾತ್ರಿ ಚಿರತೆ ಸಿಕ್ಕಿಬಿದಿದ್ದು, ಇಂದು ಬೆಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು...

ಧಾರವಾಡ: ಕಳೆದ ಹಲವು ದಿನಗಳಿಂದ ತಲೆ ನೋವಾಗಿದ್ದ ಚಿರತೆಯೂ ಇಂದು ಬೆಳಗಿನ ಜಾವ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ದೊರೆತಿದೆ. ಉಪ್ಪಾರ ಎಂಬುವವರ ಕಬ್ಬಿನ ಹೊಲದಲ್ಲಿ ಇಟ್ಟಿದ್ದ...